ಮಹಿಳಾ ವಿಶ್ವವಿದ್ಯಾಲಯದಿಂದ ONLINE ಕ್ಲಾಸ್ ಆರಂಭ

ವಿಜಯಪುರ: ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿವಿಯಲ್ಲಿ ಆನಲೈನ್ ಕ್ಲಾಸ್ ಗಳು ಆರಂಭವಾಗಿವೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆನಲೈನ್ ಬೋಧನೆಯನ್ನ ಆರಂಭಿಸಲಾಗಿದೆ.
ರಾಜ್ಯದ ಮೂಲೆ ಮೂಲೆಯ ವಿದ್ಯಾರ್ಥಿನಿಯರಿಗೆಲ್ಲ ಸಿಗ್ತಿದೆ ಆನಲೈನ್ ಪಾಠ. ಕರೋನಾ ಇದ್ರೂ ಆನಲೈನ್ ನಲ್ಲೇ ಪಾಠ ಮುಂದುವರೆಸಲು ವಿವಿ ಪ್ಲಾನ್. ಸುಮಾರು 30ವಿವಿಧ ಅಧ್ಯಯನ ವಿಭಾಗಗಳ 2400 ವಿದ್ಯಾರ್ಥಿನಿಯರಿಗೆ ಸಿಗುತ್ತಿದೆ ಆನಲೈನ್ ಪಾಠ. ಆನಲೈನ್ ನಲ್ಲೇ ಪರೀಕ್ಷೆಯನ್ನೂ ಸಹ ನಡೆಸಲು ಯೋಚಿಸುತ್ತಿರುವ ವಿವಿ. ಸ್ನಾತ್ತಕೋತ್ತರ ವಿದ್ಯಾರ್ಥಿನಿಯರಿಗೆ ಆನಲೈನ್ ಪಾಠದ ಅನುಕೂಲ ಕಲ್ಪಿಸಿದ ವಿವಿ.