Posts Slider

Karnataka Voice

Latest Kannada News

ಅಂತರ್ ಜಿಲ್ಲೆಯವರಿಗೆ ಲಕ್ಷಣವಿಲ್ಲದೇ ಇದ್ದರೇ ಕ್ವಾರಂಟೈನ್ ಮಾಡಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

Spread the love

ಬೆಂಗಳೂರು: ಆರೋಗ್ಯ ಇಲಾಖೆಯ ಹೊಸ ಸ್ಪಷ್ಠಿಕರಣ ನೀಡಿದ್ದು, ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಜನರಿಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬರದೇ ಇದ್ದರೇ ಅವರನ್ನ ಕ್ವಾರಂಟೈನ್ ಮಾಡೋದಿಲ್ಲವೆಂದು ಹೇಳಿದೆ.

ಅಂತರ್ ಜಿಲ್ಲೆಗಳಲ್ಲಿ ಸಂಚಾರ ಮಾಡುವವರಿಗೂ ಕೆಲವೆಡೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಆದೇಶವನ್ನ ಹೊರಡಿಸಿದೆ. ಹೀಗಾಗಿ ಅಂತರ್ ಜಿಲ್ಲಾ ಸಂಚಾರಿಗಳಿಗೆ ತೊಂದರೆ ಕೊಡಬಾರದೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *