Posts Slider

Karnataka Voice

Latest Kannada News

ಒಂದು ವರ್ಷದ ಹೆಣ್ಣು ಮಗುವಿಗೆ  ಕರುನಾ ಸೋಂಕು: ಪಾಲಕರಿಂದಲೇ ಬಂತಾ ಸೋಂಕು..?

1 min read
Spread the love

ಉಡುಪಿ: ಒಂದೇ ಕುಟುಂಬದ ಮೂವರಿಗೆ  ಕೊರೋನಾ ವೈರಸ್ ತಗುಲಿದ್ದು, ತಂದೆ-ತಾಯಿಯ ಜೊತೆ ಒಂದು ವರ್ಷದ ಮಗುವಿಗೂ ಮಹಾಮಾರಿ ಬಂದಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಆತಂಕದ ಛಾಯೆ ಮೂಡಿದೆ.

37 ವರ್ಷದ ಪತಿ- 33ವರ್ಷದ ಪತ್ನಿ ಮತ್ತು ಒಂದು ವರ್ಷದ ಹೆಣ್ಣು ಮಗುವಿಗೆ ಪಾಸಿಟಿವ್ ಆಗಿದ್ದು ಈ ಮೂಲಕ ಉಡುಪಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಆರು ಪ್ರಕರಣ ದಾಖಲಾಗಿದ್ದು, ಆರು ಪ್ರಕರಣಗಳು ದುಬೈನಿಂದ ವಾಪಸಾದವರಾಗಿದ್ದಾರೆಂದು ಡಿಎಚ್ಒ ಡಾ.ಸುಧೀರ್ ಚಂದ್ರ ಸೋಡಾ ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed