ವಾಟ್ಸಾಪ್ ಬಳಕೆದಾರರಿಗೆ ಸಂತಸದ ಸುದ್ದಿ: ಮೊದಲಿನಂತಾದ ಸ್ಟೇಟಸ್ ಟೈಮಿಂಗ್

ಬೆಂಗಳೂರು: 30 ಸೆಕೆಂಡ್ ವಿಡಿಯೋ ಸ್ಟೇಟಸ್ ಹಾಕೋದಕ್ಕೆ ಅವಕಾಶವನ್ನ ವಾಟ್ಸಾಫ್ ಆರಂಭಿಸಿದ್ದು, ಇನ್ನೂ ಮುಂದೆ 15 sec ಬದಲಾಗಿ 30 sec ವೀಡಿಯೋ ಹಾಕಬಹುದಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ 15 ಸೆಕೆಂಡ್ ಗೆ ಕಡಿತಗೊಳಿಸಿದ್ದ ವಾಟ್ಸಾಪ್. ಇದೀಗ ಮತ್ತೆ 30ಸೆಕೆಂಡ್ ವೀಡಿಯೋ ಹಾಕುವುದಕ್ಕೆಅವಕಾಶ ನೀಡಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಸ್ಟೇಟಸ್ ಗಳು ಕಾರಣವಾಗಬಾರದೆಂಬ ಉದ್ದೇಶದಿಂದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಹಳೇಯ ರೀತಿಯಲ್ಲೇ ವಾಟ್ಸಾಫ್ ಸೇವೆ ನೀಡಲು ಮುಂದಾಗಿದೆ.