ಧಾರವಾಡ ಜಿಲ್ಲೆಯಲ್ಲೀಗ 175 ಪಾಸಿಟಿವ್ ಪ್ರಕರಣ: ಜಾಗೃತೆಗೆ ಮುಂದಾದ ಜಿಲ್ಲಾಡಳಿತ
1 min readಧಾರವಾಡ: ಜಿಲ್ಲೆಯಲ್ಲಿ ಬುಧವಾರ 04 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
DWD 172 – ಪಿ- 7824 (56 ವರ್ಷ,ಪುರುಷ) , ಇವರು ಹುಬ್ಬಳ್ಳಿ ಮಂಟೂರ ರಸ್ತೆಯ ಗುಂಜಾಳ ಪ್ಲಾಟ್ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ) ಬಳಲುತ್ತಿದ್ದರು.
DWD 173 – ಪಿ- 7825 (05 ವರ್ಷ,ಗಂಡುಮಗು ) , ಇವರು ಹುಬ್ಬಳ್ಳಿ ನಗರದ ಪಿ.ಬಿ. ರಸ್ತೆಯ ಹೊಸ ಗಬ್ಬೂರ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ) ಬಳಲುತ್ತಿದ್ದರು.
DWD – 174 ಪಿ- 7826 ( 28 ವರ್ಷ ,ಪುರುಷ )ಹಳೆಹುಬ್ಬಳ್ಳಿ ಸದರಸೋಫಾ ಕೊಡಿಗೇರ ಪ್ಲಾಟ್ ನಿವಾಸಿ.ಗುಜರಾತ್ ನಿಂದ ಹಿಂದಿರುಗಿದ್ದಾರೆ.
DWD 175 – ಪಿ- 7827 (30 ವರ್ಷ,ಪುರುಷ ) , ಇವರು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ,ಅಕ್ಷಯ ಪಾರ್ಕ್ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ) ಬಳಲುತ್ತಿದ್ದರು
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಈಗಾಗಲೇ 52 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.