Posts Slider

Karnataka Voice

Latest Kannada News

ಅವಳಿ ಮಕ್ಕಳಿಗೆ ಜನ್ಮ‌ ನೀಡಿದ ಕೊರೋನಾ ಸೋಂಕಿತ ಗರ್ಭೀಣಿ

1 min read
Spread the love

ವಿಜಯಪುರ: ಕೊರೋನಾ ಸೋಂಕಿತ ಮಹಿಳೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವೈಧ್ಯರು ಸಹಜ ಹೆರಿಗೆ ಮಾಡಿಸಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಮಕ್ಕಳು ತಾಯಿ ಕ್ಷೇಮವಾಗಿದ್ದಾರೆ.

ನಿನ್ನೆಯಷ್ಟೆ ಪಾಸಿಟಿವ್ ಬಂದಿದ್ದ P8789 ಎಂಬ 20 ವರ್ಷದ ಗರ್ಭೀಣಿಯಾಗಿದ್ದು, ಇಂದು ಬೆಳಗ್ಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ‌ ಕೂಡಲೇ ಸುರಕ್ಷತಾ ಕ್ರಮ ಕೈಗೊಂಡು ಗರ್ಭೀಣಿಗೆ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿಕೊಂಡಿದ್ದಾರೆ. 2kg ಹಾಗೂ 2.1kg ತೂಕ‌ ಹೊಂದಿರುವ ಎರಡು ಹೆಣ್ಣು ನವಜಾತ ಶಿಶುಗಳು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ಅನೇಮಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪಾಸಣೆ‌ ನಡೆಸಿದಾಗ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು.


Spread the love

Leave a Reply

Your email address will not be published. Required fields are marked *

You may have missed