Posts Slider

Karnataka Voice

Latest Kannada News

ಮೊರಬದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ: ಜಿಲ್ಲೆಯಲ್ಲಿ 206ಕ್ಕೇರಿಕೆ

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ 04 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 203 –  ಪಿ-  9416 (55 ವರ್ಷ,  ಪುರುಷ) ಇವರು ಧಾರವಾಡ ಮಿಚಗನ್ ಕಾಂಪೌಂಡ್ ಲೋಬೋ ಅವೆಂಜಾ ಅಪಾರ್ಟ್‌ಮೆಂಟ್ ನಿವಾಸಿ, ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

DWD – 204 ಪಿ- 9417   ( 57 ವರ್ಷ ,ಪುರುಷ ) ಹುಬ್ಬಳ್ಳಿ ಅಂಚಟಗೇರಿ ನಿವಾಸಿ, ನೆಗಡಿ, ಕೆಮ್ಮು ,ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.

DWD 205 ಪಿ-9418 ( 36 ವರ್ಷ,ಪುರುಷ ) ಹುಬ್ಬಳ್ಳಿ ಮೂರುಸಾವಿರಮಠ ಹತ್ತಿರದ ನಿವಾಸಿ, ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.

DWD 206 ಪಿ -9419 ( 43 ವರ್ಷ,ಪುರುಷ ) ನವಲಗುಂದ ತಾಲೂಕು ಮೊರಬ ಗ್ರಾಮದ ಹಳ್ಳಿಗೇರಿ ಓಣಿ ನಿವಾಸಿ. ಪಿ.8289 ಅವರೊಂದಿಗೆ ಸಂಪರ್ಕ ಹೊಂದಿದ್ದರು.

14 ಜನ ಗುಣಮುಖ ಬಿಡುಗಡೆ

ಕೋವಿಡ್ ನಿಂದ ಗುಣಮುಖರಾಗಿರುವ 14 ಜನ ನಿನ್ನೆ ಜೂನ್ 22 ರಂದು ರಾತ್ರಿ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಪಿ-.6842- ( 35 ವರ್ಷ ಮಹಿಳೆ) , ಪಿ-6520( 4 ವರ್ಷ, ಬಾಲಕ), ಪಿ-5381 ( 24 ವರ್ಷ,ಮಹಿಳೆ), ಪಿ-5382, ( 11 ವರ್ಷ,ಬಾಲಕಿ), ಪಿ-6251(34 ವರ್ಷ ಮಹಿಳೆ), ಪಿ-6255 ( 49 ವರ್ಷ, ಪುರುಷ), ಪಿ-6259( 62 ವರ್ಷ ,ಮಹಿಳೆ), ಪಿ-5380 ( 21 ವರ್ಷ,ಮಹಿಳೆ), ಪಿ.6522 (29 ವರ್ಷ, ಮಹಿಳೆ ), ಪಿ-7032 ( 50 ವರ್ಷ, ಪುರುಷ),  ಪಿ-7033 (2 ವರ್ಷ, ಗಂಡು ಮಗು), ಪಿ.7035(10 ವರ್ಷ, ಬಾಲಕಿ), ಪಿ.7037 ( 27 ವರ್ಷ, ಪುರುಷ), ಪಿ.7050 (72 ವರ್ಷ, ಪುರುಷ) ಬಿಡುಗಡೆಯಾದ ವ್ಯಕ್ತಿಗಳಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 206  ಕ್ಕೆ ಏರಿಕೆಯಾಗಿದೆ. ಈಗಾಗಲೇ 90 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *