Posts Slider

Karnataka Voice

Latest Kannada News

ಸೋಮಾಪುರ, ಮೊರಬದಲ್ಲಿ ಮತ್ತಷ್ಟು ಕೊರೋನಾ ಕೇಸ್ ಪತ್ತೆ: ಸತ್ತವರ ಸಂಖ್ಯೆ 11ಕ್ಕೇರಿಕೆ: ಕೋವಿಡ್ ಸ್ಪೋಟ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 510 ಕ್ಕೆ ಏರಿದೆ.ಇದುವರೆಗೆ 222 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.277 ಪ್ರಕರಣಗಳು ಸಕ್ರಿಯವಾಗಿವೆ. 11 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಪಿ- 20017 ( 38 ವರ್ಷ,ಮಹಿಳೆ ) ನವನಗರ ನಿವಾಸಿ,
ಪಿ-20018 ( 20ವರ್ಷ,ಪುರುಷ) ಕೇಶ್ವಾಪುರ ನಿವಾಸಿ. ಇವರು ಪಿ-15606 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-20019 (42 ವರ್ಷ,ಪುರುಷ) ಹುಬ್ಬಳ್ಳಿ ರವಿನಗರ ನಿವಾಸಿ.
ಪಿ-10737 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -20020 (63 ವರ್ಷ, ಪುರುಷ) ಹುಬ್ಬಳ್ಳಿ ಗಣೇಶ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -20021 ( 28 ವರ್ಷ,ಪುರುಷ ) ಹುಬ್ಬಳ್ಳಿ ಕುಸುಗಲ್ ರಸ್ತೆ ನಿವಾಸಿ. ಪಿ-16937 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -20022 (32 ವರ್ಷ,ಮಹಿಳೆ) ಹುಬ್ಬಳ್ಳಿ ವೀರಾಪೂರ ರಸ್ತೆ, ಸಿದ್ಧನಪೇಟೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -20023 (37 ವರ್ಷ,ಮಹಿಳೆ) ಹುಬ್ಬಳ್ಳಿ ಸೋನಿಯಾಗಾಂಧಿ ನಗರ ನಿವಾಸಿ.
ಪಿ -20024 (45 ವರ್ಷ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ಗೌಸ್ ಮೋಮಿನ್ ದರ್ಗಾ ಹತ್ತಿರ ನಿವಾಸಿ.
ಪಿ -20025 (40 ವರ್ಷ, ಮಹಿಳೆ) ಹುಬ್ಬಳ್ಳಿ ವೀರಾಪುರ ಓಣಿ ಕರಿಯಮ್ಮನ ಗುಡಿ ಹತ್ತಿರದ ನಿವಾಸಿ.
ಪಿ -20026 (25 ವರ್ಷ,ಪುರುಷ) ಹಳೇಹುಬ್ಬಳ್ಳಿ ಕಲ್ಮೇಶ್ವರ ಓಣಿ ನಿವಾಸಿ.
ಪಿ -20027 (45 ವರ್ಷ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.
ಪಿ -20028 (20ವರ್ಷ,ಪುರುಷ ) ಹುಬ್ಬಳ್ಳಿ ವೀರಾಪೂರ ಓಣಿ ನಿವಾಸಿ.
ಪಿ -20029 (32 ವರ್ಷ,ಮಹಿಳೆ) ಕುಸುಗಲ್ ಗ್ರಾಮದ ನಿವಾಸಿ.
ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -20030 (42 ವರ್ಷ,ಪುರುಷ) ಹುಬ್ಬಳ್ಳಿ ವೀರಾಪೂರ ರಸ್ತೆ, ಸಿದ್ದನಪೇಟೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -20031 (45 ವರ್ಷಪುರುಷ ) ಹುಬ್ಬಳ್ಳಿ ಎಸ್.ಎಂ.ಕೃಷ್ಣ ನಗರ ನಿವಾಸಿ.
ಪಿ -20032 (20 ವರ್ಷ,ಪುರುಷ) ಹುಬ್ಬಳ್ಳಿ ಬಿಡನಾಳ, ಸೋನಿಯಾಗಾಂಧಿ ನಗರ ನಿವಾಸಿ.
ಪಿ-20033 (34 ವರ್ಷ,ಪುರುಷ) ಹುಬ್ಬಳ್ಳಿ ಬೈಲಪ್ಪನವರ ನಗರ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-20034 (65 ವರ್ಷ,ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20035 (68 ವರ್ಷ,ಮಹಿಳೆ)
ಪಿ-20036(30 ವರ್ಷ,ಮಹಿಳೆ) ಇವರಿಬ್ಬರೂ ಧಾರವಾಡ ತಾಲೂಕು ಸೋಮಾಪುರ ನಿವಾಸಿಗಳು.
ಪಿ-14528 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-20037 (36 ವರ್ಷ, ಪುರುಷ) ಧಾರವಾಡ ಕೋರ್ಟ ರಸ್ತೆ ನಿವಾಸಿ.
ತೆಲಂಗಾಣ ರಾಜ್ಯದಿಂದ ಹಿಂದಿರುಗಿದವರು.
ಪಿ-20038 (39 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ, ಬ್ಯಾಳಿ ಪ್ಲಾಟ್ ಮೂರನೇ ಕ್ರಾಸ್ ಮಸೀದಿ ಹತ್ತಿರ ನಿವಾಸಿ.
ಪಿ-20039 (26 ವರ್ಷ, ಪುರುಷ) ಹುಬ್ಬಳ್ಳಿ ಅಯೋಧ್ಯಾನಗರದ ಶರಾವತಿನಗರ ನಿವಾಸಿ.
ಪಿ-20040 (41 ವರ್ಷ ಪುರುಷ ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ಮೂರನೇ ಕ್ರಾಸ್ ನಿವಾಸಿ.
ಪಿ-20041 (32 ವರ್ಷ,ಪುರುಷ ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.
ಪಿ-20042 (45ವರ್ಷ, ಮಹಿಳೆ) ಹಳೆಹುಬ್ಬಳ್ಳಿ ಗಿರಿಯಾಲ ರಸ್ತೆಯ ಈಶ್ವರ ನಗರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20043 (43 ವರ್ಷ,ಪುರುಷ) ಧಾರವಾಡ ಕೃಷಿ ವಿ.ವಿ.ಹತ್ತಿರ ನಿವಾಸಿ. ಅಂತರ ಜಿಲ್ಲಾ ಪ್ರಯಾಣ ವಿಜಯಪುರ.
ಪಿ-20044 (43 ವರ್ಷ,ಮಹಿಳೆ ) ಹಳೆಹುಬ್ಬಳ್ಳಿ ಜಗದೀಶ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20045 (32 ವರ್ಷ, ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ಜಿಗಳೂರ ಬಿಲ್ಡಿಂಗ್ ಹತ್ತಿರದ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-20046 (24 ವರ್ಷ,ಪುರುಷ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ. ಪಿ-12128 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-20047 (35 ವರ್ಷ,ಪುರುಷ) ಹುಬ್ಬಳ್ಳಿ ಗಣೇಶಪೇಟೆ ,ಕುಂಬಾರ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-20048 (66 ವರ್ಷ, ಮಹಿಳೆ) ಹುಬ್ಬಳ್ಳಿ ಗಾಯತ್ರಿ ಕಾಲನಿ ನಿವಾಸಿ. ನೆಗಡಿ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20049 (27 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆಯ ಕೋಟಿಲಿಂಗನಗರ ಈಶ್ವರ ದೇವಸ್ಥಾನ ಹತ್ತಿರದ ನಿವಾಸಿ. ಬೆಂಗಳೂರು ಪ್ರಯಾಣ ಹಿನ್ನೆಲೆ.
ಪಿ-20050 (65 ವರ್ಷ ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ, ಪಾಟೀಲ ಗಲ್ಲಿ ನಿವಾಸಿ.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20051 (31 ವರ್ಷ,ಮಹಿಳೆ)
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-20052 (33 ವರ್ಷ ಪುರುಷ) ಇವರಿಬ್ಬರೂ ಹುಬ್ಬಳ್ಳಿ ನಗರದ ಗದಗ ರಸ್ತೆಯ ಶಾಲಿನಿ ಪಾರ್ಕ್ ನಿವಾಸಿಗಳು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20053 (46 ವರ್ಷ,ಪುರುಷ) ಹುಬ್ಬಳ್ಳಿ ಮಯೂರ ನಗರ ನಿವಾಸಿ.
ಪಿ-10806 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-20054 (32 ವರ್ಷ, ಪುರುಷ) ಹುಬ್ಬಳ್ಳಿ ಅಮರಗೋಳದ ಫ್ಲೋರಾ ಪಾರ್ಕ್ ನಿವಾಸಿ . ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20055 ( 56 ವರ್ಷ, ಮಹಿಳೆ) ಹುಬ್ಬಳ್ಳಿ ಬಿಡನಾಳ, ಮಾರುತಿ ನಗರ ನಿವಾಸಿ. ಕಂಟೋನ್ಮೆಂಟ್ ಜೋನ್ ನ ಸಂಪರ್ಕ.
ಪಿ-20056 ( 65 ವರ್ಷ, ಪುರುಷ ) ನವಲಗುಂದ ತಾಲೂಕು ಮೊರಬ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-20057 ( 55 ವರ್ಷ, ಮಹಿಳೆ ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-20058 ( 67 ವರ್ಷ, ಮಹಿಳೆ )
ಪಿ-20059 ( 60 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಗುರುನಾಥ ನಗರ ನಿವಾಸಿಗಳು.

ಪಿ-20060 (40 ವರ್ಷ, ಪುರುಷ) ಹುಬ್ಬಳ್ಳಿ ಟಿಪ್ಪು ನಗರ ನಿವಾಸಿ‌.
ಪಿ-20061 (80 ವರ್ಷ, ಪುರುಷ) ಧಾರವಾಡ ರೀಗಲ್ ಸರ್ಕಲ್ ಮಾನೆ ಚಾಳ ನಿವಾಸಿ. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.


Spread the love

Leave a Reply

Your email address will not be published. Required fields are marked *

You may have missed