ಧಾರವಾಡ ಜಿಲ್ಲೆಯಲ್ಲಿ ಮರಣ ಹೊಂದಿದ ಎಲ್ಲರೂ ಗಂಡಸರೇ..! ಗಂಡಸರೇ ಹುಷಾರ್..
ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣದಿಂದ ತೀರಿಕೊಂಡ ಏಳು ಜನರು ಗಂಡಸರೇ ಆಗಿದ್ದು, ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 14ಜನ ತೀರಿಕೊಂಡತಾಗಿದೆ.
ತೀರಿಕೊಂಡವರ ಮಾಹಿತಿ ಈ ರೀತಿಯಿದೆ.
ಪಿ-18716 ವಯಸ್ಸು 55 ಗಂಡು
ಪಿ-23232 ವಯಸ್ಸು 88 ಗಂಡು
ಪಿ-24839 ವಯಸ್ಸು 65 ಗಂಡು
ಪಿ-25532 ವಯಸ್ಸು 67 ಗಂಡು
ಪಿ-28410 ವಯಸ್ಸು 78 ಗಂಡು
ಪಿ-30725 ವಯಸ್ಸು 54 ಗಂಡು
ಪಿ-30965 ವಯಸ್ಸು 85 ಗಂಡು