Breaking News ಅಪರಾಧ ರಾಯಚೂರು ಯಾರ್ ಸಂಬಂಧ ನಾಲ್ಕು ಕೊಲೆಯಾದ್ವು: ಎಕ್ಸ್‌ಕ್ಲೂಸಿವ್ ಪೋಟೋ 5 years ago Karnataka Voice Spread the loveರಾಯಚೂರು: ಈ ಪೋಟೋದಲ್ಲಿರುವ ಪ್ರೇಮಿಗಳಿಂದಲೇ ನಾಲ್ಕು ಕೊಲೆಗಳಾಗಿದ್ದು, ಇವರೀಗ ಯಾರಿಗೂ ಸಿಗದಂತೆ ಪರಾರಿಯಾಗಿದ್ದಾರೆ. ಮಂಜುಳಾ ಎಂಬ ಯುವತಿ ಕಳೆದ ಆರು ತಿಂಗಳ ಹಿಂದೆ ಪಕ್ಕದ ಮನೆಯ ಮೌನೇಶನನ್ನ ಪ್ರೀತಿಸಿ ಮದುವೆಯಾಗಿದ್ದಳು. ಅದೇ ಮದುವೆಯ ವಿರಸ ಇವತ್ತು ನಾಲ್ಕು ಜನರ ಪ್ರಾಣವನ್ನ ತೆಗೆದುಕೊಂಡಿದೆ. Spread the love Continue Reading Previous ಮೊರಬ-ಸೋಮಾಪುರದಲ್ಲಿ ಹೊಸ ಕೇಸ್ಗಳಿಲ್ಲ: ಹೊಸ ಗ್ರಾಮಗಳಿಗೆ ಕೊರೋನಾ ಎಂಟ್ರಿNext ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೋನಾ ಪಾಸಿಟಿವ್: ಕಿಮ್ಸ್ನಲ್ಲಿ ಚಿಕಿತ್ಸೆ