ತಲವಾಯಿ-ಕಾಲವಾಡ-ಅಮ್ಮಿನಬಾಯಿ-ಶಿರಗುಪ್ಪಿ ಸೇರಿದಂತೆ ಜಿಲ್ಲೆಯಲ್ಲಿ 77 ಪಾಸಿಟಿವ್ ಪ್ರಕರಣ
ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ 77 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟು ಸತ್ತವರ ಸಂಖ್ಯೆ 32ಕ್ಕೇರಿದೆ. ಜಿಲ್ಲೆಯಲ್ಲಿ 959 ಒಟ್ಟು ಸೋಂಕಿತರಾಗಿದ್ದು, 318 ಜನ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ತೆರಳಿದ್ದಾರೆ.
ಯಾವ್ಯಾವ ಏರಿಯಾದವರು ಅನ್ನೋ ಸಂಪೂರ್ಣ ಮಾಹಿತಿಯಿಲ್ಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗತೊಡಗಿದೆ.
ಲಿಸ್ಟ್ ಇಲ್ಲಿದೆ ನೋಡಿ…