Posts Slider

Karnataka Voice

Latest Kannada News

ಅಭಿಷೇಕ ಬಚ್ಚನ್‌ಗೂ ಕೊರೋನಾ ಪಾಸಿಟಿವ್: ಭಯ ಬೀಳಬೇಡಿ ಎಂದ ಬಿಗ್ ಬಿ ಸನ್

1 min read
Spread the love

ಅಭಿಷೇಕ ಬಚ್ಚನ್‌ಗೂ ಕೊರೋನಾ ಪಾಸಿಟಿವ್: ಭಯ ಬೀಳಬೇಡಿ ಎಂದ ಬಿಗ್ ಬಿ ಸನ್

ಮುಂಬೈ: ರಾಷ್ಟ್ರವ್ಯಾಪಿ ಹಬ್ಬಿರುವ ಕೊರೋನಾ ವೈರಸ್ ಹಾವಳಿ ಬಿಗ್ ಬಿ ಕುಟುಂಬದಲ್ಲೂ ಕಾಲಿಟ್ಟಿದ್ದು, ನಿನ್ನೆಯಷ್ಟೇ ಅಮಿತಾಭ್ ಬಚ್ಚನ್‌ಗೆ ಬಂದಿದ್ದ ಕೊರೋನಾ ಪಾಸಿಟಿವ್, ಅವರ ಮಗ ಅಭಿಷೇಕ ಬಚ್ಚನಗೂ ಬಂದಿರೋದು ಕನ್‌ಫರ್ಮ ಆಗಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅಭಿಷೇಕ ಬಚ್ಚನ್, ತಮಗೂ ಮತ್ತು ತಂದೆಗೂ ಕೊರೋನಾ ವೈರಸ್ ಪಾಸಿಟಿವ್ ಆಗಿದೆ. ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಭಯ ಬೀಳದೇ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದಿದ್ದಾರೆ.


Spread the love

Leave a Reply

Your email address will not be published. Required fields are marked *