ಜಾವೂರ-ಯಲಿವಾಳ-ನೇಕಾರನಗರ-ಕೌಲಪೇಟೆ-ಆನಂದನಗರದಲ್ಲಿ ಕೊರೋನಾ ರೋಗಿಗಳ ಸಾವು
ಜಾವೂರ-ಯಲಿವಾಳ-ನೇಕಾರನಗರ-ಕೌಲಪೇಟೆ-ಆನಂದನಗರದಲ್ಲಿ ಕೊರೋನಾ ರೋಗಿಗಳ ಸಾವು
ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳು ಐವರು ಸಾವನ್ನಪ್ಪಿದ್ದು ಅವರ ವಿವರ ಈ ಕೆಳಗಿನಂತಿದೆ…
ಪಿ 35231 ( 85, ಮಹಿಳೆ) ಹುಬ್ಬಳ್ಳಿ ಕೌಲಪೇಟ.
ಪಿ- 38792 ( 74 ,ಮಹಿಳೆ) ಕುಂದಗೋಳ ತಾಲೂಕಿನ ಯಲಿವಾಳದವರು.
ಪಿ- 38818 (70 ,ಪುರುಷ) ನವಲಗುಂದ ತಾಲೂಕು ಜಾವೂರ ಗ್ರಾಮದವರು.
ಪಿ-40107 ( 63, ಪುರುಷ) ಹುಬ್ಬಳ್ಳಿ ನೇಕಾರ ನಗರ.
ಪಿ- 40136 (38 ಪುರುಷ) ಹಳೆಹುಬ್ಬಳ್ಳಿ ಆನಂದನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ.