Posts Slider

Karnataka Voice

Latest Kannada News

ಎಂಟು ಜನ ಮೃತರಲ್ಲಿ ಹುಬ್ಬಳ್ಳಿಯವರೇ ಆರು ಜನ…!

Spread the love

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ 07 ಜನ ಹಾಗ ನೆರೆಯ ಬಾಗಲಕೋಟ ಜಿಲ್ಲೆಯ ಓರ್ವ ವ್ಯಕ್ತಿ ಸೇರಿ ಒಟ್ಟು ಎಂಟು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಿ- 30740 ( 46 , ಪುರುಷ ) ಹುಬ್ಬಳ್ಳಿ ರವಿವಾರಪೇಟ ನಿವಾಸಿ.
ಪಿ-31758 ( 61 , ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.
ಪಿ-38823 ( 68,ಮಹಿಳೆ) ಹುಬ್ಬಳ್ಳಿ ಆಜಾದ್ ಕಾಲನಿ ನಿವಾಸಿ.
ಪಿ-44951 ( 60, ಪುರುಷ) ಹುಬ್ಬಳ್ಳಿ ವಿಶಾಲನಗರ ನಿವಾಸಿ. ಈ ನಾಲ್ವರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಪಿ-44962 ( 52, ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.
ಪಿ-15630 (50, ಪುರುಷ) ಬಾಗಲಕೋಟ ಜಿಲ್ಲೆಯವರು.
ಪಿ- 52328 ( 56, ಮಹಿಳೆ) ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದವರು.
ಪಿ-51592( 55, ಪುರುಷ) ಹುಬ್ಬಳ್ಳಿ ವಿದ್ಯಾ ನಗರ ನಿವಾಸಿ
ಈ ನಾಲ್ವರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.


Spread the love

Leave a Reply

Your email address will not be published. Required fields are marked *