Posts Slider

Karnataka Voice

Latest Kannada News

ರಾಯಚೂರಿನಲ್ಲಿ ಕೊರೋನಾ ಸ್ಪೋಟ: ಒಂದೇ ದಿನ 135 ಪಾಸಿಟಿವ್ ಪತ್ತೆ- ಇಬ್ಬರ ಸಾವು

1 min read
Spread the love

ರಾಯಚೂರು: ಜಿಲ್ಲೆಯಲ್ಲಿಂದು ಮತ್ತೆ 135 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕೂಡಾ 66 ಮತ್ತು 55 ವಯಸ್ಸಿನ ಪುರುಷರಿಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿನ ವಿವರ ಇಂತಿದೆ:
ರಾಯಚೂರು- 100
ಮಾನ್ವಿ- 25
ಸಿಂಧನೂರು- 5
ಲಿಂಗಸೂಗುರು- 4
ದೇವದುರ್ಗ- 1


Spread the love

Leave a Reply

Your email address will not be published. Required fields are marked *