Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಇಂದಿನ ಕೊರೋನ ಮರಣ ವಿವರ

1 min read
Spread the love

ಧಾರವಾಡ ಕೋವಿಡ್ ಮರಣ ವಿವರ

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ನಾಲ್ಕು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ- 81877 ( 63, ಪುರುಷ) ಹಳೇ ಹುಬ್ಬಳ್ಳಿಯ ಇಂಡಿಪಂಪ್ ಹತ್ತಿರದ ನಿವಾಸಿ.
ಪಿ-83345 ( 49, ಮಹಿಳೆ) ಕಲಘಟಗಿ ತಾಲೂಕಿನ ಬಿ.ಹುಲಿಕಟ್ಟಿ ಗ್ರಾಮದ ನಿವಾಸಿ.
ಪಿ-76860 (74, ಪುರುಷ) ನೇಕಾರ ನಗರದ ನಿವಾಸಿ.
ಪಿ-68896 (25, ಮಹಿಳೆ) ಧಾರವಾಡ ನಿವಾಸಿ.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *