Posts Slider

Karnataka Voice

Latest Kannada News

ಸುಳ್ಳ-ತಡಸಿನಕೊಪ್ಪ-ಬಸಾಪೂರದಲ್ಲೂ ಸೋಂಕಿತರ ಸಾವು

Spread the love

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಆರು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ-60158 (34,ಪುರುಷ) ಧಾರವಾಡ ತಡಸಿನಕೊಪ್ಪ ನಿವಾಸಿ.
ಪಿ-73082 ( 72,ಪುರುಷ) ಹುಬ್ಬಳ್ಳಿ ಜಯಪ್ರಕಾಶ್ ನಗರ ನಿವಾಸಿ.
ಪಿ-60038 (49 ,ಮಹಿಳೆ) ಹಳೇಹುಬ್ಬಳ್ಳಿಯ ಆನಂದ ನಗರ ನಿವಾಸಿ.
ಪಿ-47509 ( 48,ಪುರುಷ) ಹುಬ್ಬಳ್ಳಿಯ ಸುಳ್ಳ ಗ್ರಾಮದ ನಿವಾಸಿ.
ಪಿ-63695 ( 45,ಪುರುಷ) ನವಲಗುಂದ ತಾಲೂಕು ಬಸಾಪುರ ಗ್ರಾಮದ ನಿವಾಸಿ.
ಪಿ- 59662 ( 57,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *