Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿಗೂ ಬಿಡದ ಕೊರೋನಾ: ಇವತ್ತಿನ ಪಾಸಿಟಿವ್ ಪ್ರಕರಣಗಳು ಎಲ್ಲೇಲ್ಲಿ ಬಂದಿವೆ ಗೊತ್ತಾ…?

Spread the love

  •  ಜಿಲ್ಲೆಯಲ್ಲಿ ಇಂದು 175 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
  • ಒಟ್ಟು ಪ್ರಕರಣಗಳ ಸಂಖ್ಯೆ 3728 ಕ್ಕೆ ಏರಿದೆ.
  • ಇದುವರೆಗೆ 1654 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
  • 1958 ಪ್ರಕರಣಗಳು ಸಕ್ರಿಯವಾಗಿವೆ.
  • 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದುವರೆಗೆ 116ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

 

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು:

ನಾರಾಯಣಪುರ 4ನೇ ಅಡ್ಡರಸ್ತೆ, ಹೊಸಯಲ್ಲಾಪೂರ, ಲಕ್ಕಮ್ಮನಹಳ್ಳಿ , ಗಾಂಧಿನಗರ, ಹೊಸಯಲ್ಲಾಪೂರ, ಹೊಸಓಣಿ, ಮಂಗಳವಾರ ಪೇಟ, ರೈತರ ಗಲ್ಲಿ, ಸರಸ್ವತಪುರ, ಮೆಹಬೂಬ ನಗರ, ರಾಜ್ ನಗರ ಸುವರ್ಣ ಪೆಟ್ರೋಲ್ ಬಂಕ್ ಹತ್ತಿರ, ಕುಮಾರೇಶ್ವರ ನಗರ, ಶ್ರೀರಾಮನಗರ, ವಾಣಿಶ್ರೀನಗರ ಸತ್ತೂರ, ಮಲ್ಲಿಕಾರ್ಜುನ ನಗರ, ಎಂ.ಬಿ.ನಗರ ಗುಲಗಂಜಿಕೊಪ್ಪ, ಲಕ್ಷ್ಮೀನಗರ, ಕುಮಾರೇಶ್ವರನಗರ, ಆಕಾಶವಾಣಿ, ಮುರುಘಾಮಠ ಬಸವನಗರ, ಬಾರಾ ಇಮಾಮಗಲ್ಲಿ, ಮಾಳಾಪೂರ, ಸಪ್ತಾಪೂರ, ಸೈದಾಪೂರ ಓಣಿ, ಜರ್ಮನ ಸರ್ಕಲ್, ಮರಾಠಾ ಕಾಲೋನಿ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಟಾಟಾ ಮಾರ್ಕೋಪೋಲೋ, ಗಾಂಧಿಚೌಕ, ಮೃತ್ಯುಂಜಯನಗರ, ಕಾಮನಕಟ್ಟಿ, ಎಸ್.ಡಿ.ಎಂ.ಆಸ್ಪತ್ರೆ, ಕಲ್ಯಾಣ ನಗರದ ಪವನ ಕಾಲೋನಿ, ಉಪ್ಪಿನ ಬೆಟಗೇರಿ, ಯು.ಬಿ.ಹಿಲ್, ರಾಮನಗರ, ಮಂಗಳವಾರ ಪೇಟ, ಕೇರಿ ಓಣಿ ಸತ್ತೂರ, ಹೆಬ್ಬಳ್ಳಿ ಅಗಸಿ, ಚನ್ನಬಸವೇಶ್ವರನಗರ, ಹಾವೇರಿ ಪೇಟ, ಕರಿಯಮ್ಮ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರ ಕರ್ನಾಟಕ ಶಾಲೆ, ಜಾಧವ ಕಾಲೋನಿ ಶ್ರೀರಾಮನಗರ, ಪುಡಲಕಟ್ಟಿ ಗ್ರಾಮದ ಹೂಗಾರ ಓಣಿ, ಗಾಂಧಿನಗರ, ಮದಿಹಾಳ, ನವಲೂರ, ಮುಧೊಳಕರ ಕಂಪೌಂಡ್.

ಹುಬ್ಬಳ್ಳಿ ತಾಲೂಕು:

ಗೋಕುಲ ರಸ್ತೆ ಭಾಸ್ಕರ ಭವನ, ಲೂತಿಮಠ, ಮಾರುತಿನಗರ ಬಿಡ್ನಾಳ, ಅಯೋಧ್ಯ ನಗರ, ಶಾಂತಿನಗರ, ಇಂದ್ರಪ್ರಸ್ಥ ನಗರ, ಅಶೋಕ ಆಸ್ಪತ್ರೆ, ಲೋಹಿಯಾನಗರ, ನವನಗರ, ಆನಂದ ನಗರ, ಉತ್ತರ ಮತ್ತು ದಕ್ಷಿಣ ವಲಯದ ಸಂಚಾರಿ ಪೊಲೀಸ್ ಠಾಣೆ, ತಬೀಬ್‍ಲ್ಯಾಂಡ್, ಕಿಮ್ಸ್ ಆಸ್ಪತ್ರೆ, ಸಿದ್ಧಾರೂಢ ಮಠ ಹತ್ತಿರ, ಮಂಟೂರು ರಸ್ತೆ, ಗೋಪನಕೊಪ್ಪ ಶಾಂತಿನಗರ ಸೋಡಾ ಫ್ಯಾಕ್ಟರಿ, ಈಶ್ವರ ನಗರ, ಉದಯ ನಗರ, ನೇಕಾರನಗರ, ಗೋಕುಲ ರಸ್ತೆಯ ರುದ್ರಲಿಂಗ ಲೇಔಟ್, ವೆಂಕಟೇಶ್ವರ ನಗರ, ಕೇಶ್ವಾಪೂರ ಬೆಳವಂಕಿ ಕಾಲೋನಿ, ನ್ಯೂ ಬಾದಾಮಿ ನಗರ, ಆಜಾದ ಕಾಲೋನಿ, ಮಧುರಾ ಕಾಲೋನಿ, ಸುಳ್ಳ ಗ್ರಾಮ, ಚಾಲುಕ್ಯ ನಗರ, ಆದರ್ಶನಗರ, ವಿಶ್ವೇಶ್ವರನಗರ ರೋಟರಿ ಶಾಲೆ ಹತ್ತಿರ, ಗುಡಿಹಾಳ ರಸ್ತೆ, ಭೈರಿದೇವರ ಕೊಪ್ಪ ಶಾಂತಿನಿಕೇತನ, ಕಿಮ್ಸ್ ಆವರಣ, ವಿದ್ಯಾನಗರದ ಕೆ.ಎಚ್.ಪಾಟೀಲ ಕಾಲೇಜ್ ಹತ್ತಿರ, ದೇಶಾಪಾಂಡೆನಗರ, ನವನಗರ, ಕಿಲ್ಲೇದ ಓಣಿ, ಮಂಜುನಾಥನಗರ, ಶೇರೆವಾಡ ಗ್ರಾಮ. ರಣಕ್ ಪುರ ಕಾಲನಿ.

ಅಳ್ನಾವರ ಬಸವೇಶ್ವರ ಮಾರ್ಕೇಟ್.

ಕಲಘಟಗಿ ತಾಲೂಕು
ಬೆಲವಂತರ ಗ್ರಾಮ

ಕುಂದಗೋಳ ತಾಲೂಕಿನ ಶಿರೂರ ಗ್ರಾಮ

ನವಲಗುಂದ :

ರಾಮಲಿಂಗನವರ ಓಣಿ.
ಹಾಗೂ ಹಾವೇರಿ ಜಿಲ್ಲಾ ಆಸ್ಪತ್ರೆ,
ಸವದತ್ತಿ ತಾಲೂಕಿನ ಮುನವಳ್ಳಿ, ಬೈಲಹೊಂಗಲ ತಾಲೂಕ ಬೆಳವಡಿ ಗ್ರಾಮಗಳಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.


Spread the love

Leave a Reply

Your email address will not be published. Required fields are marked *

You may have missed