Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಈಗಿಂದ್ಲೇ ನಿಷೇಧಾಜ್ಞೆ ಜಾರಿ: ಶಾಂತಿ ಕದಡಿದರೇ ಬೀಳತ್ತೆ ಕೇಸ್

Spread the love

ಧಾರವಾಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಂಕು ಸ್ಥಾಪನೆ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯಾಧ್ಯಂತ 144 ಕಲಂ ಜಾರಿಗೆ ತರಲಾಗಿದೆ.
ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದನ್ನೂ ಕೂಡಾ ನಿಷೇಧ ಮಾಡಲಾಗಿದೆ. ಯಾವುದೇ ರೀತಿಯಾಗಿ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡುವುದನ್ನೂ ನಿಷೇಧ ಮಾಡಲಾಗಿದೆ.
ಈ ಬಗ್ಗೆ ಸಮಗ್ರವಾದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದು, ಆದೇಶ ಪ್ರತಿಯೂ ಕರ್ನಾಟಕ ವಾಯ್ಸ್‌ಗೆ ಲಭ್ಯವಾಗಿದೆ.


Spread the love

Leave a Reply

Your email address will not be published. Required fields are marked *