ಪ್ರೂಟ್ ಇರ್ಫಾನ್ ಶೂಟ್ ಔಟ್: ಮೂವರು ಅಪಚಿತರಿಂದ ಯದ್ವಾತದ್ವಾ ಗುಂಡು
ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ದುರ್ಗಾ ಬಾರ್ ಸಮೀಪ ನಿಂತಿದ್ದ ವ್ಯಕ್ತಿಗೆ ಮೂವರು ವ್ಯಕ್ತಿಗಳು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಬುಲೆಟ್‌ನಲ್ಲಿ ಬಂದ ಮೂವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಬಂದವರು ಯಾರೂ ಎಂಬುದು ಗೊತ್ತಾಗುತ್ತಿಲ್ಲ. ಮದುವೆಗೆ ಬಂದ ಸಮಯದಲ್ಲಿ ಈ ಘಟನೆ ನಡೆದಿದ್ದು, ಗುಂಡು ಹೊಡೆಸಿಕೊಂಡ ಪ್ರೂಟ್ ಇರ್ಪಾನ್ ಎಂದು ಹೇಳಲಾಗುತ್ತಿದೆ.