ಕೊರೋನಾ ಎಂಬುದೇ ಇಲ್ಲಾ: ಇದೆಲ್ಲಾ ದೊಡ್ಡ ಲಾಬಿ- ಭೂತ ಬಿಟ್ಟು ಹೆದರಿಕೆ: ಸಂಸದ ಅನಂತಕುಮಾರ ಹೇಳಿಕೆ

ಉತ್ತರಕನ್ನಡ: ಕೊರೋನಾ ವೈರಸ್ ಇದೆಯಂದು ಯಾರಾದರೂ ಪತ್ತೆ ಮಾಡೋ ಒಬ್ಬೇ ಒಬ್ಬ ಡಾಕ್ಟರ್ ಇದ್ದಾರಾ..? ನೆಗಡಿಯೂ ವೈರಸ್ ನಿಂದ ಬರತ್ತೆ, ಅದನ್ನೇ ಇವರು ಕೊರೋನಾ ಎನ್ನುತ್ತಿದ್ದಾರೆ ಎಂದು ಬಿಜೆಪಿಯ ಸಂಸದಅನಂತಕುಮಾರ ಹೇಳುವ ಮೂಲಕ ಕೊರೋನಾ ವೈರಸ್ ಬಗ್ಗೆಯಿರುವ ಹಲವು ಅನುಮಾನಗಳಿಗೆ ಮತ್ತಷ್ಟು ರೆಕ್ಕೆಪುಕ್ಕಗಳನ್ನ ಹೆಚ್ಚಿಸಿದೆ.
ಕಾರ್ಯಕ್ರಮವೊಂದರಲ್ಲಿ ಸಂಸದರು ಮಾತನಾಡಿರುವ ವಿಡೀಯೋ ವೈರಲ್ ಆಗಿದ್ದು, ಕೊರೋನಾ ಬಗ್ಗೆ ಇರುವ ಲಾಭಿಯ ಬಗ್ಗೆ ಹೇಳಿದ್ದಾರೆ. ವೈದ್ಯಕೀಯ ಲಾಭಿ ಎಂದು ಟೀಕಿಸಿದ್ದಾರೆ. ಸರಕಾರಕ್ಕೂ ಈ ಬಗ್ಗೆ ಮೊದಲು ಗೊತ್ತಾಗಿರಲಿಲ್ಲ ಎಂದು ಹೇಳಿದ್ದಾರೆ. ಅಸಲಿಗೆ ಅವರ ಹೇಳಿದ ಪೂರ್ಣ ವಿಡೀಯೋ ಇಲ್ಲಿದೆ ನೋಡಿ..