Posts Slider

Karnataka Voice

Latest Kannada News

ರಸ್ತೆಯಲ್ಲೇ “ಹಾವು” ಸರಸ- ನಿಂತವರೆಲ್ಲ ನಾಚಿ ನೀರಾಗಿದ್ದೇಕೆ: ಎಕ್ಸಕ್ಲೂಸಿವ್ ವಿಡೀಯೋ

1 min read
Spread the love

ಕಲಬುರಗಿ: ಅವುಗಳಿಗೆ ಈ ವಾತವಾರಣ ಇನ್ನಿಲ್ಲದ ಹುಮ್ಮಸ್ಸನ್ನ ತುಂಬಿತ್ತು ಅನಿಸತ್ತೆ. ಯಾರೂ ಕಂಡರೂ ನಮಗೆ ಸಂಬಂಧವಿಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದವು. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಾಯಕೋಡ್ ಗ್ರಾಮದ ಬಳಿ 10 ರಿಂದ 15 ಅಡಿ ಉದ್ದದ ಹಾವುಗಳು ಸುಮಾರು 1 ಗಂಟೆಗಳ ಕಾಲ ನಾಲ್ಕೈದು ಅಡಿ ಎತ್ತರಕ್ಕೆ ಜಿಗಿದು ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಈ ಕುರಿತು ಎಕ್ಸಕ್ಲೂಸಿವ್ ಇಲ್ಲಿದೆ ನೋಡಿ.


Spread the love

Leave a Reply

Your email address will not be published. Required fields are marked *