Posts Slider

Karnataka Voice

Latest Kannada News

ಧಾರವಾಡದಲ್ಲಿಂದು 201 ಪಾಸಿಟಿವ್- 180 ಗುಣಮುಖ: 5 ಸೋಂಕಿತರ ಸಾವು

Spread the love

ಜಿಲ್ಲೆಯಲ್ಲಿ ಇಂದು 180 ಜನರು ಗುಣಮುಖರಾಗುವ ಮೂಲಕ ಜಿಲ್ಲೆಯ 5014 ಸೋಂಕಿತರು ಗುಣಮುಖರಾದಂತಾಗಿದೆ. ಒಟ್ಟು ಜಿಲ್ಲೆಯಲ್ಲಿ 239 ಜನರು ಸೋಂಕಿನಿಂದ ಮೃತರಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 7855 ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *