ರಾಜ್ಯದಲ್ಲಿಂದು 8642 ಪಾಸಿಟಿವ್- 7201 ಗುಣಮುಖ: 126 ಸೋಂಕಿತರ ಸಾವು
ರಾಜ್ಯದಲ್ಲಿಂದು 8642 ಪಾಸಿಟಿವ್- 7201 ಗುಣಮುಖ: 126 ಸೋಂಕಿತರ ಸಾವು
ರಾಜ್ಯದಲ್ಲಿ ನಿನ್ನೆಯಷ್ಟೇ ಕಡಿಮೆ ಸೋಂಕಿತರನ್ನ ಕಂಡಿದ್ದ ರಾಜ್ಯಕ್ಕೆ ಇಂದು ಮತ್ತೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಇಂದಿನ 8642 ಪಾಸಿಟಿವ್ ಪ್ರಕರಣಗಳಿಂದ 249590 ಪ್ರಕರಣಗಳು ರಾಜ್ಯದಲ್ಲಾಗಿವೆ. ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 4327. ಇಲ್ಲಿಯವರೆಗೆ 164150 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.