“ಕಿವುಡ ಮಾಡಿದ ಕಿತಾಪತಿ”- ಶಾಸಕ-ಸಂಸದರಿಗೆ ಅವಹೇಳಕಾರಿ ಮಾತು: ಕಾಂಗ್ರೆಸ್ ನವರಿಗೆ ಮಾಹಿತಿ..! “ಆ” ಎರಡು ಆಡೀಯೋ
ಧಾರವಾಡ: ಶಾಸಕ ಅರವಿಂದ ಬೆಲ್ಲದ ಮತ್ತು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಶಿಕ್ಷಣದ ಪಾವಿತ್ರ್ಯತೆ ಗೊತ್ತಿಲ್ವಂತೆ. ನೀರಲಕೇರಿಯವರಿಗೆ ಹೇಳಿ ಇಶ್ಯೂ ಮಾಡಿಸಿ, ಫುಲ್ ಬೆಂಬಲ ಸಿಗತ್ತೆ. ವಿದ್ಯಾರ್ಥಿಗಳು ಸಪೋರ್ಟ್ ಮಾಡ್ತಾರ್ರೀ.. ಎನ್ನುತ್ತ ಸಾಗುವ ಆಡೀಯೋ ಒಂದು ಕರ್ನಾಟಕ ವಿಶ್ವವಿದ್ಯಾಲಯದ ಅಂಗಳದಿಂದ ಬಂದಿದೆಯಂದು ರಾದ್ಧಾಂತವಾಗಿದೆ.
ವಿವರವಾದ ವರದಿಯನ್ನ ನಾನು ನಿಮಗೆ 12 ಗಂಟೆಗೆ ಕೊಡುತ್ತೇನೆ. ಅಲ್ಲಿಯವರೆಗೆ ಆಡೀಯೋ ಒಂದು ಮತ್ತು ಕೊನೆಯಲ್ಲಿ ಕೆಯುಡಿ ಪ್ರಾಧ್ಯಾಪಕ ಜಗದೀಶ ಕಿವುಡನವರ ಕೇಳಿಕೊಂಡ “ಕ್ಷಮೆಯನ್ನ” ಅವರದ್ದೇ ಧ್ವನಿಯನ್ನ ಕೇಳಿ ನೋಡಿ…