Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡದಲ್ಲಿ 252 ಪಾಸಿಟಿವ್: 216 ಗುಣಮುಖ- 3 ಸೋಂಕಿತರ ಸಾವು 5 years ago Karnataka Voice Spread the loveಧಾರವಾಡದಲ್ಲಿ 252 ಪಾಸಿಟಿವ್: 216 ಗುಣಮುಖ- 3 ಸೋಂಕಿತರ ಸಾವು ಧಾರವಾಡ ಜಿಲ್ಲೆಯಲ್ಲಿಂದು 252 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ 8798 ಪಾಸಿಟಿವ್ ಸಂಖ್ಯೆಯಾಗಿದೆ. ಇಂದು 216 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 261 ಜನರು ಸೋಂಕಿನಿಂದ ಬಲಿಯಾಗಿದ್ದಾರೆ. Spread the love Continue Reading Previous ಹುಬ್ಬಳ್ಳಿ-ಮಗನಿಗೆ ಹೊಡೆಯಬೇಡ ಎಂದವ ಪತ್ನಿನಿಂದ ಕೊಲೆಯಾದ: ಅತ್ತೆಯು ಆಸ್ಪತ್ರೆಯಲ್ಲಿ..!Next ಬಿಪಿಎಡ್ ಶಿಕ್ಷಕರಲ್ಲಿ ಹರ್ಷ- ಡಿಡಿಪಿಐ ಹಂಚಾಟೆ ಮಾಡಿದ್ದಾದರೂ ಏನು..?