ಗಣೇಶನ ಹಬ್ಬದಂದೂ ರಾಜ್ಯದಲ್ಲಿ 7330- ಧಾರವಾಡದಲ್ಲಿ 253 ಪಾಸಿಟಿವ್ ಕೇಸ್: ರಾಜ್ಯದಲ್ಲಿ 93 ಸಾವು
1 min readರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ರಾಜ್ಯದಲ್ಲಿ 7330 ಕೊರೋನಾ ಪಾಸಿಟಿವ್ ಬಂದಿದ್ದು, 7626 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 4615 ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು ಧಾರವಾಡದಲ್ಲಿ 253 ಪಾಸಿಟಿವ್ ಕೇಸ್ ಬಂದಿದ್ದು, 93 ಗುಣಮುಖರಾಗಿದ್ದು, ಇಂದು ಕೂಡಾ 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..