ರಾಜ್ಯದಲ್ಲಿ 5938 ಪಾಸಿಟಿವ್- ಧಾರವಾಡದಲ್ಲಿ 194: ರಾಜ್ಯದಲ್ಲಿ 4996 ಸೋಂಕಿತರ ಗುಣಮುಖ
ರಾಜ್ಯದಲ್ಲಿ ಇಂದು ಕಡಿಮೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಚೂರು ನೆಮ್ಮದಿಯನ್ನ ಮೂಡಿಸಿದೆ. ಇಂದಿನ 5938 ಪಾಸಿಟಿವ್ ಪ್ರಕರಣಗಳನ್ನ ಹಿಡಿದು 189564 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿವೆ.
ರಾಜ್ಯದಲ್ಲಿ ಇಂದು 68 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 4683 ಸೋಂಕಿತರು ಸಾವಿಗೀಡಾದಂತಾಗಿದೆ.
ಧಾರವಾಡದಲ್ಲಿಂದು 194 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 3ಜನ ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ ಎಲ್ಲ ಜಿಲ್ಲೆಯ ವಿವರ ಇಲ್ಲಿದೆ ನೋಡಿ.