Posts Slider

Karnataka Voice

Latest Kannada News

ಮಾಧ್ಯಮದ 50ಜನರಿಗೆ ಕೊರೋನಾ ಪಾಸಿಟಿವ್: ಬೆಚ್ಚಿಬಿದ್ದ ಮುಂಬೈ

1 min read
Spread the love

ಮುಂಬೈ: ಇಡೀ ಪ್ರಪಂಚದ ತುಂಬ ಮರಣ ಮೃದಂಗ ನಡೆಸುತ್ತಿರುವ ಕೊವೀಡ್-19 ಇದೀಗ ಮುಂಬೈಯನ್ನ ಬೆಚ್ಚಿಬೀಳಿಸಿದೆ. ಇಲ್ಲಿನ ಮಾಧ್ಯಮದ 50ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ದೇಶದ ಪತ್ರಕರ್ತರಲ್ಲಿ ಆತಂಕ ಮೂಡಿಸಿದ್ದು, ಕೇಂದ್ರದ ಸಚಿವರು ಜಾಗೃತೆ ವಹಿಸುವಂತೆ ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾರೆ.

ವಾಣಿಜ್ಯನಗರಿ ಮುಂಬೈನಲ್ಲಿ ಮಾಧ್ಯಮದ ಬಹುತೇಕರನ್ನ ತಪಾಸಣೆ ಮಾಡಿದಾಗ 50 ಜನರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇದರಿಂದ ಮಾಧ್ಯಮಲೋಕ ಬೆದರಿದ್ದು, ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮದ ಕ್ಯಾಮರಾಮನ್ ಗಳು ಸಾಕಷ್ಟು ಕಾಳಜಿ ತೆಗೆದುಕೊಂಡು ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *