“2A ಮೀಸಲಾತಿ ಹೋರಾಟ” ರಣಾಂಗಣವಾದ ‘NH-4’- ಯತ್ನಾಳ, ಮುನೇನಕೊಪ್ಪ, ಬೆಲ್ಲದ ಸೇರಿ ಹಲವರು ಪೊಲೀಸ್ ವಶಕ್ಕೆ…!!!!

ಬೆಳಗಾವಿ: 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ಹೋದ ಪರಿಣಾಮ, ಸುವರ್ಣಸೌಧದ ಮುಂಭಾಗ ರಣಾಂಗಣ ನಿರ್ಮಾಣವಾಗಿದ್ದು, ಹಲವರನ್ನ ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ಅವರುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.