Posts Slider

Karnataka Voice

Latest Kannada News

Year: 2021

ಧಾರವಾಡ: ಮದುವೆ ಮನೆಯ ಸಂಭ್ರಮದಲ್ಲಿ ಭಾಗವಹಿಸಲು ಹೋಗಿದ್ದ ಮನೆಯೊಂದನ್ನ ಟಾರ್ಗೆಟ್ ಮಾಡಿರುವ ಕಳ್ಳರು, ಲಕ್ಷಾಂತರ ರೂಪಾಯಿ ನಗದು, ಚಿನ್ನ, ಬೆಳ್ಳಿ ದೋಚಿಕೊಂಡು ಹೋದ ಘಟನೆ ಧಾರವಾಡದ ಪತ್ರೇಶ್ವರನಗರದಲ್ಲಿ...

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿಯ 27 ಕ್ಷೇತ್ರದ ಮೀಸಲನ್ನ ಪ್ರಕಟಿಸಲಾಗಿದ್ದು, ಹಲವು ರೀತಿಯಲ್ಲಿ ವಿವಿಧ ಬದಲಾವಣೆಗಳು ಆಗಿದ್ದು, ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ...

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿರುವ ತಾಲೂಕು ಪಂಚಾಯತಿ ಕ್ಷೇತ್ರದ ಮೀಸಲು ಪ್ರಕಟವಾಗಿದ್ದು, ಪ್ರತಿ ಕ್ಷೇತ್ರ ಮಾಹಿತಿಯು ಕರ್ನಾಟಕವಾಯ್ಸ್.ಕಾಂ ಲಭಿಸಿದೆ. ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳು...

ಬೆಂಗಳೂರು: ರಾಜ್ಯದಲ್ಲಿ 18 ಪಿಎಸ್ಐಗಳಿಗೆ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದ್ದು, ವಿವಿಧ ಠಾಣೆಗಳಿಗೆ ನೇಮಕ ಮಾಡಿದೆ. ಬೀದರನ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐಯಾಗಿದ್ದ ಮಹಾಂತೇಶ ಲಂಬಿಯವರನ್ನ...

ಬೆಂಗಳೂರು: ಸಂಘದ ಪ್ರಮುಖರನ್ನ ಹೊರತುಪಡಿಸಿ ಕಾರ್ಯಕ್ರಮ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯದ ದಲಿತ ವರ್ಗದ ನೌಕರರು ನಾಳೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಆಗಿರುವ ಪ್ರಮಾದದ ಬಗ್ಗೆ ಹರಿದಾಡುತ್ತಿರುವ...

ಹುಬ್ಬಳ್ಳಿ: ನಗರದ ಜನತಾ ಬಜಾರನದಲ್ಲಿರುವ ಭಾಸ್ಕರರಾವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೋರ್ವರು ಸಾವಿಗೀಡಾದ್ದರಿಂದ ಸಂಬಂಧಿಕರು ವೈಧ್ಯನಿಗೆ ಗೂಸಾ ಕೊಡಲು ಮುಂದಾದ ಘಟನೆ ನಡೆದಿದೆ. ಡಾ.ಭಾಸ್ಕರಾವ್ ಅವರ ಎಲುವು...

ಧಾರವಾಡ: ನಗರದ ಪೆಂಡಾರಗಲ್ಲಿಯ ನಿವಾಸಿಯಾಗಿದ್ದ ಹೆಡ್ ಕಾನ್ಸಟೇಬಲ್ ವೋರ್ವರು ಆಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ಇದೀಗ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ರಾತ್ರಿ ಎಂಟು ಗಂಟೆಗೆ ಧಾರವಾಡದಲ್ಲಿ ಅಂತ್ಯಕ್ರಿಯೆ...

ಹುಬ್ಬಳ್ಳಿ: ಜಿಲ್ಲೆಯಲ್ಲಿ ಲಸಿಕೆ ವಿತರಣೆ ಗೊಂದಲ ಮುಂದುವರಿದಿದೆ. ಇಂದು ಕೂಡ ಕಿಮ್ಸ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಲಸಿಕೆ ಸ್ಟಾಕ್ ಇಲ್ಲ ಎಂಬ ಬೋರ್ಡ್ ರಾರಾಜಿಸುತ್ತಿದೆ. ಇದರಿಂದ ...

ಧಾರವಾಡ: ಡ್ರಾಪ್ ಕೊಡುವ ನೆಪದಲ್ಲಿ ವೃದ್ಧನೋರ್ವರನ್ನ ಬೈಕಿನಲ್ಲಿ ಹತ್ತಿಸಿಕೊಂಡು ಹೋಗಿ ಬೆದರಿಸಿ ಹಣ ದೋಚಿದ ಆರೋಪಿಯನ್ನ ಬಂಧನ ಮಾಡುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ...

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರದಲ್ಲಿನ ಮನೆಯೊಂದರಲ್ಲಿ ಮದ್ಯವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಇನ್ನೂವರೆಗೂ ಪೊಲೀಸರಿಗೆ ಕಣ್ಣಿಗೆ ಬೀಳದೇ ಇರುವುದು ಸೋಜಿಗ ಮೂಡಿಸಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ.. https://youtu.be/TVAORTDFJJ8...