Posts Slider

Karnataka Voice

Latest Kannada News

Year: 2021

ಧಾರವಾಡ : 13021 ಕೋವಿಡ್ ಪ್ರಕರಣಗಳು : 10228 ಜನ ಗುಣಮುಖ ಬಿಡುಗಡೆ ಧಾರವಾಡ ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ...

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರದ ಬಳಿ ಹೊಲಕ್ಕೆ ಹೋಗಿದ್ದ ಮೂವರು ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡ ಘಟನೆ ನಡೆದಿದ್ದು, ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದ್ದಾರೆ....

ಧಾರವಾಡ: ಸುತ್ತಲೂ ನೂರಾರೂ ಮೀಟರಗಳಷ್ಟು ಬೋರ್ಗರೆಯುವ ನೀರು. ಯಾವ ಕಡೆ ಹೊರಳಿದರೂ ಕತ್ತಲು.. ಕತ್ತಲು.. ಭಯಬಿದ್ದು ಯಾರನ್ನಾದರೂ ಕರೆಯಬೇಕೆಂದರೇ, ಯಾರಿಗೂ ಧ್ವನಿಯೂ ಕೇಳಿಸದು. ನೀರಿನ ಶಬ್ದದಿಂದಲೇ ಅರ್ಧ...

ಹುಬ್ಬಳ್ಳಿ: ಪ್ರಕೃತಿಯ ವಿಕೋಪ ಎದುರಿಸಲು‌ ಜಿಲ್ಲಾಡಾಳಿತ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್...

ರಾಯಚೂರು: ರಭಸವಾಗಿ ಬರುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಹೋಗಿ ನಿಂತಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ...

ಧಾರವಾಡ: ರಾಜಕಾರಣದಲ್ಲಿ ಅಪರೂಪಕ್ಕೆಂಬಂತೆ ಒಂದಿಷ್ಟು ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಘಟನೆಯೊಂದು ಸದ್ದಿಲ್ಲದೇ ಕಲಘಟಗಿಯಲ್ಲಿ ನಡೆದದ್ದು, ರಾಜಕಾರಣ ಮುಖ್ಯವಲ್ಲ, ಮಾನವೀಯತೆ ಮುಖ್ಯ ಎಂಬುದನ್ನ ತೋರಿಸಿದ ಗಳಿಗೆಯದು. ನಡೆದದ್ದೇನು ಎಂಬುದನ್ನ...

ಬೆಂಗಳೂರು: ಸರಕಾರದಿಂದ ಚುನಾವಣೆಯನ್ನ ನಡೆಸಬಹುದಾದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಘಗಳ ಪಟ್ಟಿಯನ್ನ ಕರ್ನಾಟಕ ಉಚ್ಛ ನ್ಯಾಯಾಲಯ ಕೂಡಲೇ ಚುನಾವಣೆಗಳನ್ನ ನಡೆಸಲು ಚುನಾವಣಾ ಪ್ರಾಧಿಕಾರಕ್ಕೆ ಸೂಚನೆ...

ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳಲ್ಲಿ ಮಿಂಚಿ ಉತ್ತರ ಕರ್ನಾಟಕದ ಕೀರ್ತಿಯನ್ನ ಹೆಚ್ಚಿಸುತ್ತಿದ್ದ ಕಲಾವಿದ ಸಿದ್ದರಾಜು ಕಲ್ಯಾಣಕರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹುಬ್ಬಳ್ಳಿ ನವನಗರದ ನಿವಾಸಿಯಾಗಿದ್ದ ಸಿದ್ಧರಾಜು...

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಮನೆಯಲ್ಲಿಯೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ....

You may have missed