Posts Slider

Karnataka Voice

Latest Kannada News

Year: 2021

ಆಟವಾಡಲು ಹೋಗಿದ್ದ ಇಬ್ಬರು ಪುಠಾಣಿಗಳು ಇಂದು ಹೆಣವಾಗಿ ಪತ್ತೆಯಾಗಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ನೀರವಮೌನದಲ್ಲಿ ಮುಳುಗಿದೆ. ರಾಯಚೂರು: ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಾಜಿ ಶಾಸಕ ಹಂಪಯ್ಯ ನಾಯಕ್...

ಹುಬ್ಬಳ್ಳಿ: ತಾಲೂಕಿನ ಕಿರೇಸೂರು ಗ್ರಾಮದ ಬಳಿ ಬೈಕಿಗೆ ಮ್ಯಾಕ್ಸ್ ಪಿಕ್ ಅಪ್ ವಾಹನವೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ...

ಹುಬ್ಬಳ್ಳಿ:ಮನೆ ಕೆಲಸವನ್ನು ಮಾಡುತ್ತಿದ್ದ ವೇಳೆಯಲ್ಲಿ ಮಹಿಳೆಗೆ ಆಕೆಯ ಗಂಡನೇ ಕೊಡಲಿಯಿಂದ ಹಲ್ಲೇ ನಡೆಸಿ ತಾನೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ ಘಟನೆ ನಡೆದಿದೆ. ಸುಳ್ಳ...

ನವಲಗುಂದ: ಕಾಂಗ್ರೆಸ್ ಶಾಸಕ ಜಮೀರ ಅಹ್ಮದ ನವಲಗುಂದಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿರೋ ವೀಡಿಯೋಂದು ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಕೋನರೆಡ್ಡಿಯವರ ಅಪ್ಪಾ ಎಂದು ಸಂಬೋಧಿಸಿದ್ದಾರೆ....

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ಕೇಸ್ ವಾಪಸ್ ಪಡೆಯಲು...

ಕುಟುಂಬಸ್ಥರು ಘಟನೆಯ ಬಗ್ಗೆ ಹೇಳಿದ್ದಿಷ್ಟು: ಮಾಜಿ ಕಾರ್ಪೋರೇಟರ್ ಧನರಾಜ್​ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರು: ಮಾಜಿ ಕಾರ್ಪೊರೇಟರ್​ ಅವರ ಕಚೇರಿಯಲ್ಲೇ ವ್ಯಕ್ತಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ...

ಹುಬ್ಬಳ್ಳಿ: ನಗರದಲ್ಲಿ ತೀವ್ರ ಕುತೂಹಲಕಾರಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಅರಸು ರಾಜಮನೆತನದ ಕುಡಿಯೊಂದು ಹುಬ್ಬಳ್ಳಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿ, ನಂತರ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವಾದ ಪ್ರಕರಣವಿದು. shyamsundarraj...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡುವಾಗ ಕೈಯಲ್ಲಿ ಜೀವವನ್ನ ಹಿಡಿದುಕೊಂಡು ತಿರುಗುವ ಸ್ಥಿತಿ ಬಂದಿದೆ. ಅದಕ್ಕೊಂದು ತಾಜಾ ಉದಾಹರಣೆಯಂದರೇ ಹುಬ್ಬಳ್ಳಿಯ ಅರಳಿಹೊಂಡ...

ವಿಜಯನಗರ(ಹೊಸಪೇಟೆ): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ದೂರಿನ ಹಿನ್ನೆಲೆಯಲ್ಲಿ ಬಡಾವಣೆ ಠಾಣೆಯ ಪೊಲೀಸರು ಹೊಸಪೇಟೆಯ ಎಂ.ಜೆ.ನಗರದ ಗೀತಾ ಮತ್ತು ಅವರ ಮಗ ವಿಷ್ಣು ಎಂಬುವವರನ್ನ ಬಂಧಿಸಿ, ನ್ಯಾಯಾಂಗ...

ಧಾರವಾಡ: ಐದು ತಿಂಗಳ ಮಗುವನ್ನ ತಾವೂ ಕೊಟ್ಟ ಬಡ್ಡಿ ಹಣ ತೀರಿಸಲು ಆಗುವುದಿಲ್ಲವೆಂದು, ದಂಪತಿಗಳ ಗಂಡು ಮಗುವನ್ನ 2ವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಪ್ರಕರಣವನ್ನ ಪತ್ತೆ...