Posts Slider

Karnataka Voice

Latest Kannada News

Year: 2021

ಹುಬ್ಬಳ್ಳಿ; ಕೊರೋನಾ ಮಹಾಮಾರಿ ಹೆಚ್ಚಾಗುತ್ತಿರುವ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗುತ್ತಿರುವ ಸಮಯದಲ್ಲಿ ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ನಡೆದಿರುವ ಸಹದೇವ ಹಿರೇಕೆರೂರ ಸ್ಮರಣಾರ್ಥ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ...

ಹುಬ್ಬಳ್ಳಿ: ತಮ್ಮ ತಂದೆಯ ಕಾಲದಿಂದಲೂ ರಾಜುಕುಮಾರ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರು, ಇಂದು ಯುವರತ್ನ ಪುನೀತ ರಾಜಕುಮಾರರಿಗೆ ಅದ್ಧೂರಿ ಸ್ವಾಗತ...

ಹುಬ್ಬಳ್ಳಿ: ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ ವತಿಯಿಂದ ಹುಬ್ಬಳ್ಳಿಯ ಕಿಮ್ಸನಲ್ಲಿ ರಕ್ತದಾನ ಶಿಬಿರವನ್ನ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಅನುಕೂಲ...

ಕಲಬುರಗಿ: ಯುವರತ್ನ ಯುವ ಸಂಭ್ರಮಕ್ಕಾಗಿ ನಗರಕ್ಕೆ ಆಗಮಿಸಿರುವ ಪವರ್ ಸ್ಟಾರ್ ಪುನೀತ ರಾಜಕುಮಾರ ಅದ್ಧೂರಿ ಸ್ವಾಗತವನ್ನ ಅಭಿಮಾನಿಗಳು ನೀಡಿದ್ದು, ಅಭಿಮಾನಿಗಳ ಪ್ರೀತಿಯಿಂದ ಸುರಿಸಿದ ಹೂಮಳೆಯಿಂದ ಬಿಸಿಲಲ್ಲೂ ನೆನೆದ...

ಧಾರವಾಡ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದ ಬೇಂದ್ರೆ ಬಸ್ ನಿಯಂತ್ರಣ ತಪ್ಪಿ ಹಳೇ ಬಸ್ ನಿಲ್ದಾಣದ ಬಳಿಯಿರುವ ರಾಷ್ಟ್ರವೀರ ಪರಮದೇಶಭಕ್ತ ಮಹಾರಾಣಾ ಪ್ರತಾಪ ಸಿಂಹಜೀ ಅವರ ವೃತ್ತಕ್ಕೆ ಡಿಕ್ಕಿ...

ಧಾರವಾಡ: ಕಳೆದ ರಾತ್ರಿಯಿಂದ ಬೆಳಗಿನವರೆಗೆ ಅವಳಿನಗರದಲ್ಲಿ ಒಟ್ಟು ಐದು ಅಪಘಾತಗಳು ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಯಾವ ಯಾವ ಸ್ಥಳದಲ್ಲಿ ಏನಾಗಿದೆ ಎಂಬುದರ ವಿವರ ಇಲ್ಲಿದೆ ನೋಡಿ.. ಧಾರವಾಡ...

ಹುಬ್ಬಳ್ಳಿ: ಕೊರೋನಾ ಮಹಾಮಾರಿಯ ಎರಡನೇಯ ಅಲೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿಗಳು ಪ್ರಮುಖವಾದ ನಿರ್ಣಯವನ್ನ ತೆಗೆದುಕೊಂಡು ಅವಳಿನಗರದ ಪೊಲೀಸರಲ್ಲಿ ನೆಮ್ಮದಿಯನ್ನ...

ವಿಜಯಪುರ: ರಾಜ್ಯದ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನ ಇಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗಲು ಆಗುವುದಿಲ್ಲವೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. https://www.youtube.com/watch?v=JyJVHKn4jQU BPY ನಗರದಲ್ಲಿ ಮಾತನಾಡಿದ...

ಮುಂಬೈ: ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಇತ್ತೀಚೆಗೆ ವರ್ಗಾವಣೆ ಆಗಿರುವ ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ...

ರಾಯಚೂರು: ಸರಕಾರಿ ಶಾಲೆಗಳ ಬಗ್ಗೆ ನಿಮಗೇನಾದರೂ ಸಹಾಯ ಮಾಡಬೇಕು ಅನ್ನೋ ಭಾವನೆ ಬಂದರೇ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದ ಶಾಲೆಯ ಶಿಕ್ಷಕರಿಗೊಂದು ಕಾಲ್ ಮಾಡಿ,...