Posts Slider

Karnataka Voice

Latest Kannada News

Year: 2021

ಬೆಂಗಳೂರು: ಇಂದು ರಾಜ್ಯ ಸರಕಾರ ಹೊರಡಿಸಿದ ವರ್ಗಾವಣೆ ಆದೇಶದಲ್ಲಿ ಧಾರವಾಡ ಜಿಲ್ಲೆ ಮಹಿಳಾ ಪೊಲೀಸ್ ಠಾಣೆಗೆ ವೈ.ಡಿ.ಅಗಸಿಮನಿ ಅವರನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಗುಪ್ತವಾರ್ತೆಯಲ್ಲಿದ್ದ...

ನವಲಗುಂದ: ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿದ್ದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನದಲ್ಲಿಂದು ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು ದಂಪತಿ ಸಮೇತ, ಅಮರಗೋಳ ಗ್ರಾಮದಲ್ಲಿ ಮತದಾನ ಮಾಡಿದರು....

ಬೆಂಗಳೂರು: ರಾಜ್ಯ ಸರಕಾರ ನೂರ ಪೊಲೀಸ್ ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಧಾರವಾಡದ ಉಪನಗರ ಠಾಣೆಯ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ಅವರನ್ನ ಬಾಗಲಕೋಟೆಗೆ ವರ್ಗಾವಣೆ ಮಾಡಲಾಗಿದೆ....

ಧಾರವಾಡ: ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಸಿನೇಮಾವನ್ನ ಮೀರಿಸೋ ಪ್ರಕರಣವನ್ನ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಗಂಡ-ಹೆಂಡತಿಯ ನಡುವಿದ್ದ ಆತನನ್ನ ಪತ್ತೆ ಹಚ್ಚಿ ಎಳೆ ತಂದಿದ್ದಾರೆ. ಹೌದು.. ಅಳ್ನಾವರ ಪಟ್ಟಣದ...

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟಿನ ಉಪರಿಜಿಸ್ಟಾರ್ ಅವರಿಗೆ...

ಬೆಳಗಾವಿ: ರಾಜ್ಯದ ರಾಜಕಾರಣದ ಮಗ್ಗುಲಿಗೆ ಸಿಡಿ ಪ್ರಕರಣ ಬಿದ್ದ ನಂತರ, ದೇಶ ಕಾಯ್ದು ಬಂದ ಸೈನಿಕ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು...

ಧಾರವಾಡ: ಭಾರತಿನಗರದಲ್ಲಿ ಬೈಕ್ ಸವಾರನೋರ್ವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸನಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಧಾರವಾಡ...

ಧಾರವಾಡ: ಜಿಲ್ಲೆಯ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಫಾದರ್ ಜೇಕಬ್ ಅವರು ಇಂದು ನಿಧನರಾಗಿದ್ದಾರೆ. ತುಮರಿಕೊಪ್ಪ ಹೈಸ್ಕೂಲಿನ ಸಂಸ್ಥಾಪಕರು, ಕಲಘಟಗಿ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮೂಡಿಸಿದ ಹರಿಕಾರ,...

ಧಾರವಾಡ: ತಾಲೂಕಿನ ನವಲೂರು ಗ್ರಾಮದಲ್ಲಿ ದಾಯಾದಿಗಳು ಜಮೀನು ಕಂಪೌಂಡ ಕಟ್ಟುವ ಸಂಬಂಧವಾಗಿ ಬಡಿದಾಡಿಕೊಂಡ ಘಟನೆ ನಡೆದಿದ್ದು, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://www.youtube.com/watch?v=D53iE8K6jl0 ಗಂಗಯ್ಯ...

ಹುಬ್ಬಳ್ಳಿ: ಡ್ಯೂಟಿ ನೇಮಕದ ಸಂಬಂಧವಾಗಿ ಎಎಸ್ಐವೊಬ್ಬರನ್ನ ಪೊಲೀಸ್ ಕಾನ್ ಸ್ಟೇಬಲ್ ನೋರ್ವ ತಳ್ಳಿದ ಘಟನೆ ನಡೆದಿದ್ದು, ಎಎಸ್ಐ ಮಾನಸಿಕವಾಗಿ ನೊಂದು ಆಸ್ಪತ್ರೆಗೆ ಸೇರುವ ಸ್ಥಿತಿ ಬಂದೊದಗಿದೆ. ಕಸಬಾಪೇಟೆ...