Posts Slider

Karnataka Voice

Latest Kannada News

Month: February 2021

ಹಾವೇರಿ: ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್ ಕೋಡುತ್ತಿದೆ ಕೆಇಬಿ ಬಿಲ್. ಲಾಕ್ ಡೌನ್ ಸಮಯದಲ್ಲಿ ಝರಾಕ್ಸ್ ಅಂಗಡಿ ಬಾಗಿಲು ತೆಗೆಯದಿದ್ದರೂ 5433 ರೂಪಾಯಿ ಬಿಲ್ ಕೊಟ್ಟು, ಬಿಲ್ಲಿನ...

ದಾವಣಗೆರೆ: ನಗರದ ಜೆ.ಎಂ.ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೊರೋನಾ ವೈರಸ್ ಪರೀಕ್ಷಾ ಪ್ರಯೋಗಾಲಯವನ್ನು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲೆ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಉದ್ಘಾಟಿಸಿದರು. ಇದೇ ಸಮಯದಲ್ಲಿ ಮಹಾನಗರ...

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ದೇವಸ್ಥಾನ ತೆರೆಯಲು ಅವಕಾಶ ಕೊಡಲು...

ಬೆಂಗಳೂರು: ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಸೇರಿಸಬೇಕು. ತನ್ನ ರಾಜ್ಯಪತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಎಂ...

ಹುಬ್ಬಳ್ಳಿ: ಈಗಾಗಲೇ ರಾಜ್ಯಾಧ್ಯಂತ ಬಸ್ ಸಂಚಾರ ಮತ್ತೆ ಆರಂಭಿಸಿದ್ದೇವೆ. ನಾಲ್ಕೂ ನಿಗಮಗಳಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಎಲ್ಲ ನಿಗಮಗಳಲ್ಲಿ ಉಂಟಾಗುತ್ತಿರುವ ನಷ್ಟ ಹಾಗೂ ಆದಾಯದ ಕುರಿತು ಪ್ರಗತಿ...

ಹುಬ್ಬಳ್ಳಿ: ಕಾರ್ಮಿಕ ಸಂಘಟನೆಗಳ ಧಾರವಾಡ ಜಿಲ್ಲಾ ಸಮಿತಿ JCTU ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಬಂಡವಾಳದಾರರ ಲೂಟಿಗಾಗಿ ಕಾರ್ಮಿಕರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿದರು....

ವಿಜಯಪುರ: ಅಕ್ಷರ ದಾಸೋಹ ಕಾರ್ಮಿಕರಿಗೆ ಶಾಲೆಗಳು ಆರಂಭವಾಗುವವರಿಗೂ ಗೌರವ ಧನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಿದರು. ಕೊರೋನಾ...

ಕಲಬುರಗಿ: ಕಳೆದ 15  ದಿನಗಳಿಂದ ಕುಡಿಯೋಕೆ ಹನಿ ನೀರು ಸಿಗದೆ ಕಲಬುರಗಿ ತಾಲ್ಲೂಕಿನ ಗೊಬ್ಬೂರ್ ಬಿ ಗ್ರಾಮದ ಜನರ ಪರದಾಟ ನಡೆಸುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ನೀರು ಸರಬರಾಜು...

ಚಾಮರಾಜನಗರ: ಲಾಕ್ ಎಫೆಕ್ಟ್- ಹಣಕಾಸು ವಹಿವಾಟು ಸ್ಥಗಿತದಿಂದ ಘಟನಾವಳಿಗಳು ನಡೆದಿದ್ದು, ಇದೇ ಪ್ರಸಂಗ ನಾಲ್ವರ ಕೊಲೆಯಲ್ಲಿ ಅಂತ್ಯವಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ನಡೆದಿದೆ....

ರಾಮನಗರ: ದನಗಾಹಿ ವೃದ್ಧನ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ವೃದ್ಧ ಹನುಮಂತಯ್ಯ ಪಾರಾದ ಘಟನೆ ಮಾಗಡಿ ತಾಲೂಕಿನ ಕಸಬ ಹೋಬಳಿಯ ತೊರಚೇನಹಳ್ಳಿಯಲ್ಲಿ ನಡೆದಿದೆ....