Posts Slider

Karnataka Voice

Latest Kannada News

Month: February 2021

ಕೋಲಾರ: ಚಿನ್ನದ‌ ಅದಿರು ಕದಿಯಲು ಯತ್ನಿಸಿ ಜಾರಿ ಬಿದ್ದು ಸಾವನ್ನಪ್ಪಿದ ಮೂವರ ಪೈಕಿ ಮೂರನೇ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. NDRF, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು,...

ಕೋಲಾರ: ಕೋಲಾರದ ಕ್ವಾರೆಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಕೊಠಡಿಯೊಂದರಲ್ಲಿ ನಾಲ್ಕು ಜನರನ್ನು ಕ್ವಾರಂಟೈನ್ ಮಾಡಿದ್ದರೂ ಕನಿಷ್ಟ ಸೌಲಭ್ಯಗಳನ್ನು ನೀಡದಿರುವ ಪ್ರಸಂಗ ಕೋಲಾರದ ಕೆಜಿಎಫ್ ತಾಲೂಕಿನ...

ಚಿತ್ರದುರ್ಗ: ಅಹಮದಾಬಾದನಿಂದ ಬಂದಿದ್ದ ತಬ್ಲೀಘಿಗಳನ್ನು ಭೇಟಿ ಮಾಡಿದ್ದ ವ್ಯಕ್ತಿಯೋರ್ವ ಮರಣವಪ್ಪಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೇ 05ರಂದು ತಬ್ಲೀಘಿಗಳನ್ನು ಭೇಟಿ ಮಾಡಿದ್ದ ಸಮಾಜದ ಮುಖಂಡನಾಗಿದ್ದು, ನೆಗೆಟಿವ್...

ದಾವಣಗೆರೆ: 1096 ಮಾದರಿಗಳ ಫಲಿತಾಂಶ ಬಾಕಿಯಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 89ಕ್ಕೇರಿದೆ.  ಇಬ್ಬರು ಗುಣಮುಖ, ನಾಲ್ವರ ಸಾವು. 83 ಜನ ಅಕ್ಟಿವ್ ಪ್ರಕರಣಗಳಿವೆ. ಸೋಂಕಿತರಿಗೆ ಜಿಲ್ಲಾ...

ಕಲಬುರಗಿ: ಹಣಕ್ಕಾಗಿ ವ್ಯಕ್ತಿಯೊರ್ವನನ್ನ ಕಲಬುರಗಿ ನಗರದ ರಿಂಗ್ ರಸ್ತೆ ಬಳಿ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಅಬ್ದುಲ್ ರಹೀಂ ಕೊಲೆಯಾದ ವ್ಯಕ್ತಿಯಾಗಿದ್ದು,...

ಉಡುಪಿ: ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲಿನ ಶಬ್ಧದ ಅಬ್ಬರಕ್ಕೆ ದಂಗಾಗಿ ಕುಸಿದು ಬಿದ್ದು ಯುವಕನೋರ್ವ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ. ಕಟಪಾಡಿ ಜೆ.ಎನ್. ನಗರದ ಪಡು  ಏಣಗುಡ್ಡೆ...

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಬಳ್ಳಾರಿಯಲ್ಲಿ 19 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ. ಈಗ ಮತ್ತೆ 61 ವರ್ಷದ ವ್ಯಕ್ತಿಗೆ ಕರೋನಾ ಪಾಸಿಟಿವ್...

ಶಿವಮೊಗ್ಗ: ಗ್ರಾಮ ಪಂಚಾಯತಿ ಚುನಾವಣೆಯನ್ನ ಆರು ತಿಂಗಳು ಮುಂದೂಡಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಗ್ರಾಮ ಪಂಚಾಯತಿ ಚುನಾವಣೆ...

ರಾಯಚೂರು: ಗ್ರೀನ್ ಜೋನ್ ರಾಯಚೂರು ಜಿಲ್ಲೆಗೂ ವಕ್ಕರಿಸಿದ ಕೊರೋನಾ. ಮಹಾರಾಷ್ಟ್ರದಿಂದ ಆಗಮಿಸಿದ‌ 6 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಯಚೂರಿನ ಯರಮರಸ್ ನಲ್ಲಿ 4 , ದೇವದುರ್ಗ...

ಕೊಡಗು: ಈಜಲು ತೆರಳಿದ ಯುವಕ ನೀರುಪಾಲು ನೀರು ಪಾಲಾದ ಘಟನೆ ನಾಪೋಕ್ಲು ಬಳಿಯ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ. ಕಾವೇರಿ ನದಿಗೆ ಈಜಲು ತೆರಳಿದ್ದ ಪಾಲೂರಿನ ಯುವಕ...