Posts Slider

Karnataka Voice

Latest Kannada News

Month: February 2021

ಬೆಂಗಳೂರು: ತೀವ್ರ ಬೇಡಿಕೆಯಾಗಿದ್ದ ಮದ್ಯ ಮಾರಾಟ ಮಾಡಲು ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದ್ದು, ಕುಡುಕರಲ್ಲಿ ಹರ್ಷ ಮೂಡಿಸಿದೆಯಾದರೂ, ಪ್ರಜ್ಞಾವಂತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಲಾಕ್ ಡೌನ್...

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಮತ್ತೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆಯಷ್ಟೇ ಪಾಸಿಟಿವ್ ಪತ್ತೆಯಾಗಿದ್ದ ವ್ಯಕ್ತಿಯ ಸಂಬಂಧಿಗಳಲ್ಲೇ ಪಾಸಿಟಿವ್ ಲಕ್ಷಣ ಕಂಡು ಬಂದಿದ್ದು, ಎಲ್ಲರನ್ನೂ ಕಿಮ್ಸ್ ಗೆ ದಾಖಲು...

ಮಂಡ್ಯ: ತೋಟದ ಮನೆಯಲ್ಲಿ ಸಾಕಿದ ನಾಯಿಯನ್ನ ತಿಂದು ಹಾಕಿರುವ ಘಟನೆ ಕೆ.ಆರ್.ಪೇಟೆ ಆಲೂಕಿನ ಶೀಳನಕೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದಲ್ಲಿ ಸಂಭವಿಸಿದ್ದು, ಗ್ರಾಮಸ್ಥರೆಲ್ಲರೂ ಭಯದಿಂದ ನರಳುವಂತಾಗಿದೆ. ಮೋಹನ್ ಎಂಬುವವರಿಗೆ...

ದಾವಣಗೆರೆ: ರಾಜ್ಯ ಸರಕಾರ ಮಧ್ಯವನ್ನ ಆರಂಭಿಸಬೇಕೋ ಬೇಡವೋ ಎನ್ನುವ ಗೊಂದಲದಲ್ಲಿರುವಾಗಲೇ ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಮೇ-3ರ ವರೆಗೆ ಮಧ್ಯ ಮಾರಾಟ ನಿಷೇಧ ಮಾಡಿಸಿ ಆದೇಶ ಹೊರಡಿಸಿದ್ದಾರೆ....

ಚಿಕ್ಕೋಡಿ: ಆರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಕೊರೋನಾ ಎಫೆಕ್ಟ್ ನಿಂದ ನಾಶವಾಗಿರುವ ಪ್ರಕರಣ ನಾಗರಾಳ ಗ್ರಾಮದಲ್ಲಿ ನಡೆದಿದೆ. 18...

ಮೈಸೂರು: ಬೆಳ್ಳಂಬೆಳಿಗ್ಗೆ ಅನುಮಾನಾಸ್ಪದವಾಗಿ ಕಂಡ ಕಂಡಲ್ಲಿ ಉಗುಳುತ್ತ ತಿರುಗುತ್ತಿದ್ದ ಐವರು ಯುವಕರನ್ನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಟೆನಿಸ್ ಕ್ಲಬ್ ಎದುರು ಕಾರು ನಿಲ್ಲಿಸಿ...

ಹುಬ್ಬಳ್ಳಿ: ವಾಣಿಜ್ಯನಗರಿಯ ಒಂದೇ ಕುಟುಂಬದಲ್ಲಿ ಐದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ನಂತರ ಅವಳಿನಗರದಲ್ಲಿ ಮತ್ತಷ್ಟು ಬಿಗಿ ಕಾವಲನ್ನ ಹಾಕಲಾಗಿದ್ದು, ಬೇರೆ ಜಿಲ್ಲೆಯಿಂದ ಬಂದ ಯಾವುದೇ ವಾಹನಗಳನ್ನ...

ತುಮಕೂರು: ಮಧ್ಯ ಮಾರಾಟ ಮಾಡಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ರಾಜ್ಯ ಸರಕಾರದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಧ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಹೊಸ ಕಾರಿನಲ್ಲಿ 62 ಲೀಟರ್ ಮಧ್ಯ...

ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧಿಖಾರಿಗಳ ಸಭೆ ನಡೆಸಿ, ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕೆಂದು...

ನವದೆಹಲಿ: ಕೊವೀಡ್-19 ಎದುರಿಸಲು ಸಜ್ಜಾಗಿರುವ ದೇಶಕ್ಕೆ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿಯ ನಿರ್ಣಯ ತೆಗೆದುಕೊಂಡಿದ್ದು, ಬಡವರನ್ನ ಬದುಕಿಸಲು ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಮಾನವೀಯತೆಯ ಸಾಕಾರಮೂರ್ತಿಯಂತೆ ಕಾರ್ಯನಿರ್ವಹಣೆ...