Posts Slider

Karnataka Voice

Latest Kannada News

Month: February 2021

ಜಿನೇವಾ: ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನ ಅಕಾಲಿಕವಾಗಿ ತೆರವು ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೂ ಎಚ್ಚರಿಕೆ ನೀಡಿದೆ. ಕೆಲವು...

ಹುಬ್ಬಳ್ಳಿ: ಕೇಸ್ ನಂಬರ 191ರ ಜೊತೆ ಸಂಪರ್ಕ ಹೊಂದಿದ ಪರಿಣಾಮ ಇಬ್ಬರು ಎಎಸ್ ಐ, ಇಬ್ಬರು ಹವಾಲ್ದಾರ್ ಹಾಗೂ ಓರ್ವ ಪೇದೆಯನ್ನ ಕ್ವಾರಂಟೈನ್ ಗೆ ಒಳಪಡಿಸಲು ಖಾಸಗಿ...

ಮೈಸೂರು: ಜಿಲ್ಲೆಯಲ್ಲಿ ಭಯವನ್ನ ಹುಟ್ಟಿ ಹಾಕಿರುವ ಜೂಬ್ಲಿಯೆಂಟ್ ಸಂಸ್ಥೆಯ ನೌಕರನಿಗೆ ಹೋಂ ಕ್ವಾರೈಂಟೇನ್ ಹಾಕಿದ್ದರೂ ಕೂಡ ಹೊರಗೆ ಬಂದು ಅಲೆದಾಡುತ್ತಿದ್ದ ಪರಿಣಾಮ ನಂಜನಗೂಡು ಠಾಣೆ ಪೊಲೀಸರು FIR...

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್...

ಹಾವೇರಿ: ಎರಡ್ಮೂರು ಅಡಿಯ ಕಲ್ಲಿನ ಗೋಡೆಯನ್ನ ಕೊರೆದು ಮಧ್ಯವನ್ನ ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಡೆದಿದೆ. ಶ್ರೀ ರೇಣುಕಾದೇವಿ ವೈನ್ ಶಾಪ್ ನ ಹಿಂಬಾಗದ...

ಚಾಮರಾಜನಗರ: ವೈನ್ ಶಾಪ್ ಬಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಹಲವರು ಕಳ್ಳಬಟ್ಟಿ ತಯಾರಿಕೆ ಆರಂಭಿಸಿದ್ದು, ಈಗಾಗಲೇ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ನೂರಾರೂ ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ...

ಕೋಲಾರ: ಕೊರೋನಾ ವೈರಸ್ ಪ್ರಕರಣದಿಂದ ಜನಸಂದಣಿ ಕಡಿಮೆಯಾಗುತ್ತಿದಂತೆ ನಾಡಿನತ್ತ ಪಕ್ಷಿ-ಪ್ರಾಣಿಗಳು ಬರಲಾರಂಭಿಸಿವೆ. ಇಂದು ಬೆಳ್ಳಂಬೆಳಿಗ್ಗೆ ಇಲ್ಲಿನ ಜಯನಗರದಲ್ಲಿ ನವಿಲುಗಳ ಸದ್ದು ಜನರನ್ನ ಮಂತ್ರಮುಗ್ಧರನ್ನಾಗಿಸಿತು. ನವಿಲುಗಳನ್ನ ನೋಡಲು ಬೆಟ್ಟ-ಗುಡ್ಡಅಲೆಯುತ್ತಿದ್ದವರಿಗೆ...

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ಧುರೀಣ ಎಂ.ವಿ.ರಾಜಶೇಖರನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾಲ್ಕು ಮಕ್ಕಳನ್ನ ಹೊಂದಿದ್ದ ರಾಜಶೇಖರನ್ ಅವರು ಕಾಂಗ್ರೆಸ್ ಪಕ್ಷದ ಬಹುಮುಖ್ಯ ...

ಹುಬ್ಬಳ್ಳಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸಂಸ್ಥೆಯ ಹಿರಿಯ ಸದಸ್ಯ ಡಾ.ಗುರುನಾಥ ಕಂಠಿಯವರು ಕ್ವಾರಂಟೈನ್ ಸೆಂಟರನಲ್ಲಿ ಕಾರ್ಯನಿರ್ವಹಿಸಿ ಧಾರವಾಡ ಜಿಲ್ಲೆಯ ಪ್ರಪ್ರಥಮ ನೀಮಾ ವೈಧ್ಯಕೀಯ ಸಂಸ್ಥೆಯ ಸದಸ್ಯರೆಂಬ...

ಕಲಬುರಗಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೋರ್ವನನ್ನ ಕೊರೋನಾ ರೋಗಿಯಂದುಕೊಂಡು ದಿಕ್ಕಾಪಾಲಾಗಿ ಜನ ಓಡಿದ ಘಟನೆ ರಾಮಮಂದಿರದ ಬಳಿ ಸಂಭವಿಸಿದೆ. ತಡರಾತ್ರಿ ಕೆಲಕಾಲ ಹುಚ್ಚುಚ್ಚರಂತೆ ಮಾಡುತ್ತಿದ್ದ ವ್ಯಕ್ತಿ, ಕಳ್ಳರ ರೀತಿಯಲ್ಲಿ...