Posts Slider

Karnataka Voice

Latest Kannada News

Month: February 2021

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕವಿತಾ ಶ್ರೀನಾಥ ಕಾಂಗ್ರೆಸ್ ಕೊರೋನಾ ನಿಧಿಗೆ 50 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ. ಮಹಾಮಾರಿ ಕೊರೋನಾ ವೈರಸ್...

ಬೆಂಗಳೂರು: ಕಿಡ್ನಿ ವೈಪಲ್ಯದಿಂದ ನರಳುತ್ತಿದ್ದ ಹಾಸ್ಯ ಕಲಾವಿದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬುಲೆಟ್ ಪ್ರಕಾಶ, ಈಗಷ್ಟೇ ನಿಧನರಾದರು. ಕನ್ನಡ...

ತುಮಕೂರು: ಡಿಸೆಂಬರ್ ನಲ್ಲಿ ಚೀನಾಗೆ ಹೋಗಬೇಕಿದ್ದ ನಾರಿನ ವಸ್ತುಗೆ ಬೆಂಕಿ ತಗುಲಿದ ಪರಿಣಾಮ ೊಂದು ಕೋಟಿ ರೂಪಾಯಿ ಮೌಲ್ಯದ ವಸ್ತು ಸಂಪೂರ್ಣ ಕರಕಲಾದ ಘಟನೆ ಗುಬ್ಬಿ ತಾಲೂಕಿನ...

ಕಲಬುರಗಿ: ಕೊರೋನಾ ವೈರಸ್ ನಿಂದ ಕಂಗೆಟ್ಟಿರುವ ಕಲಬುರಗಿ ಜಿಲ್ಲೆಯಾಧ್ಯಂತ ಆತಂಕಿ ಈಗಲೂ ಮನೆ ಮಾಡಿದೆ. ಇಂತಹದೇ ಸ್ಥಿತಿಯನ್ನ ಉಪಯೋಗಿಸಿಕೊಂಡು ಮೊಲದ ಬೇಟೆಯಲ್ಲಿ ತೊಡಗಿದ್ದ ಮೂವರನ್ನ ಅರಣ್ಯ ಇಲಾಖೆ...

ಮೈಸೂರು: ಅಮೆರಿಕಾದ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಕೇಂದ್ರ ಸರಕಾರದಿಂದ...

ಕೋಲಾರ: ಕೊರೋನಾ ಲಾಕ್ ಡೌನ್ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಪೊಲೀಸ್ ವಾಹನ ತಾಲೂಕಿನ ಅರಿನಾಗನಹಳ್ಳಿ ಬಳಿ ಪಲ್ಟಿಯಾದ ಪರಿಣಾಮ ಐವರು ಪೊಲೀಸರಿಗೆ ಗಾಯವಾದ ಘಟನೆ ನಡೆದಿದೆ. ಕೋಲಾರ-ಶ್ರೀನಿವಾಸಪುರ...

ಧಾರವಾಡ: ಜಿ.ಅನುಷಾ ಧಾರವಾಡ ನಗರದ ಎಸಿಪಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.. ಇದಕ್ಕಿಂತ ಪೂರ್ವದಲ್ಲಿ ಇವರು ಮೊದಲು ಪಿಎಸೈ ಆಗಿ ಕಾರ್ಯನಿರ್ವಹಣೆ ಮಾಡುತ್ತಲೇ ಕೆಪಿಎಸ್ಸಿ ಪರೀಕ್ಷೆ ಬರೆದು ಡಿವೈಎಸ್ಪಿಯಾಗಿದ್ದರು.....

ದಾವಣಗೆರೆ: ಕೊರೋನಾ ಸೋಂಕಿತ ಮೂರನೇಯ ವ್ಯಕ್ತಿಯ ಪ್ರಕರಣ ಕೂಡಾ ನೆಗೆಟಿವ್ ಬಂದ ಪರಿಣಾಮ ಜಿಲ್ಲೆಯಿಂದ ಸೋಂಕು ಕಡಿಮೆಯಾಗಿದೆ. ಕಳೆದ ಎರಡು ದಿನದ ಹಿಂದೆ 2ನೇ ವರದಿ ಬಂದಿತ್ತು....

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಶ್ರೀ ಸಾಯಿ ಪೌಲ್ಟ್ರಿ ಮಾಲೀಕ ಶ್ರೀನಿವಾಸ ನಾಯ್ಡು 10ಸಾವಿರ ಕೋಳಿಗಳನ್ನ ಉಚಿತವಾಗಿ ಹಂಚಿದ ಘಟನೆ ನಡೆದಿದೆ. ಕೊರೋನಾ ಎಫೆಕ್ಟ್...

ಬೆಂಗಳೂರು: ಶಾಸಕರಾದ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲಯತ್ನಾಳ  ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಈ ಇಬ್ಬರು ಶಾಸಕರನ್ನ ತಕ್ಷಣವೇ...