Posts Slider

Karnataka Voice

Latest Kannada News

Month: February 2021

ಚಾಮರಾಜನಗರ: ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂದು ಅಪವಾದ ಹೊತ್ತುಕೊಂಡಿದ್ದ ಚಾಮರಾಜನಗರದ ರೂಪು-ರೇಷೆ ಬದಲಾಯಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಯಭಾರಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್...

ಹಾವೇರಿ: ರಾಜ್ಯದ ಅಭಿವೃದ್ಧಿಗೆ ನಾವೆಲ್ಲಾ ರಾಜೀನಾಮೆ ಕೊಟ್ಟು ಬಂದೆವು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾಗಿದ್ದಕ್ಕೆ ಇಷ್ಟೊಂದು ಅನುದಾನ ಬಂತು. ಚುನಾವಣೆ ಸಂದರ್ಭ ಮಾತು ಕೊಟ್ಟಿದ್ದರು. ಶಿಖಾರಿಪುರ...

ರಾಯಭಾಗ: ಸಿಎಂ ಯಡಿಯೂರಪ್ಪ ಮತ್ತು ನಾನು ಹಾವು-ಮುಂಗುಸಿಯಂತೆ ಇದ್ವಿ. ದೇವರ ಆಟದ ಮುಂದೆ ನಮ್ಮ ಆಟ ಎನೂ ನಡೆಯೊಲ್ಲ. ಯಡಿಯೂರಪ್ಪ ನಾನು ಇಲಿ ಬೆಕ್ಕಿನ ಹಾಗೆ ಇದ್ವಿ,...

ಹುಬ್ಬಳ್ಳಿ: ತನ್ನ ಗೆಳೆಯನೊಂದಿಗೆ ಓಡಿ ಹೋದ ಹೆಂಡತಿಯನ್ನ ಹುಡುಕುತ್ತ ಹೋದ ಗಂಡನಿಗೆ ಹೆಂಡತಿ ಮತ್ತು ಆತನ ಪ್ರಿಯಕರ ಕೂಡಿಕೊಂಡು ನಾಯಿಯನ್ನ ಛೂ ಬಿಟ್ಟು ಮಾರಣಾಂತಿಕ ಹಲ್ಲೆ ಮಾಡಿರುವ...

ಮಂಗಳೂರು: ಚಲನಚಿತ್ರದ ಶೂಟಿಂಗ್ ಗೆ ತೆರಳುತ್ತಿದ್ದ ಚಿತ್ರನಟ ರಮೇಶ ಭಟ್ ಅವರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ರಮೇಶ...

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಮಮಂದಿರ ನಿರ್ಮಾಣಕ್ಕೆ ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ತಮ್ಮ ಸಂಸ್ಥೆ ವತಿಯಿಂದ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ....

ಹುಬ್ಬಳ್ಳಿ:  ರೇವಡಿಹಾಳ ರಸ್ತೆಯ ಹೊಲವೊಂದರಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ, ಕೆಲಕಾಲ ಪ್ರವಚನ ಆಲಿಸಿದರು. ಶನಿವಾರದಿಂದ...

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಮುಖ್ಯಪೇದೆ ಮಲ್ಲಿಕಾರ್ಜುನ ನಿಡವಣಿ ಭಾಜನರಾಗಿದ್ದಾರೆ. ರಾಜ್ಯದಲ್ಲಿ...

ಉತ್ತರಪ್ರದೇಶ: ಪ್ರಸಿದ್ಧ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾಗೆ ಕಳೆದ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಉತ್ತರಪ್ರದೇಶದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ....

ಧಾರವಾಡ: ಜಿಲ್ಲೆಯ ಪ್ರಮುಖ ಪಟ್ಟಣವಾದ ನವಲಗುಂದ ಪೊಲೀಸ್ ಆರಕ್ಷರ ವೃತ್ತಕ್ಕೆ ವರ್ಗಾವಣೆಗೊಂಡಿರುವ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಾಲಗಕೋಟೆಯ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ, ದಕ್ಷ ಮತ್ತು...