ಹುಬ್ಬಳ್ಳಿ: ಅವಳಿನಗರದಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ ಹಾಗೂ ಡಿಸಿಪಿ ಪಿ.ಕೃಷ್ಣಕಾಂತರ ಒಳಜಗಳದ ಬಗ್ಗೆ ಗೊತ್ತಾಗಿದೆ. ಇದಕ್ಕೊಂದು ಇತೀಶ್ರೀ ಹಾಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು....
Month: February 2021
ಕಲಬುರಗಿ: ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವ ಸಮಯದಲ್ಲೂ ಲಂಚಾವತಾರದ ವಿರೂಪಗಳು ಪತ್ತೆಯಾಗುತ್ತಲೇ ಇವೆ. ಇದೀಗ ಪೈರ್ ಎನ್ಓಸಿ ಕೊಡಲು ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ....
ಧಾರವಾಡ: ಜಿಲ್ಲೆಯಲ್ಲಿ ಪ್ರತಿದಿನವೂ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಜಾಗೃತಿಗಾಗಿ ಜಿಲ್ಲಾಡಳಿತ ಹೊಸ ರೂಪವನ್ನ ಆರಂಭಿಸಿದ್ದು, ಅದಕ್ಕಾಗಿಯೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ರಸ್ತೆಗಿಳಿದಿದ್ದರು. ಸಾರ್ವಜನಿಕರಿಗೆ ಎಷ್ಟೇ...
ಧಾರವಾಡ: ಅದ್ಯಾವುದೋ ಮೂಲೆಯಲ್ಲಿ ವಯೋವೃದ್ಧ ತಲೆಗೊಂದು ಪೇಟ್ ಸುತ್ತಿಕೊಂಡು ಮಾಸ್ಕಿಲ್ಲದೇ ಕೂತಿದ್ದನ್ನ ನೋಡಿದ ತಕ್ಷಣವೇ ಈತ ತನ್ನ ಬಳಿಯಿದ್ದ ಹೊಸದೊಂದು ಮಾಸ್ಕ್ ತೆಗೆದುಕೊಂಡು ಹೋಗಿ, ಆತನಿಗೆ ಆರೋಗ್ಯ...
ಹುಬ್ಬಳ್ಳಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಪವರ್ ಟಿವಿ ಕ್ಯಾಮರಾಮನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಭೇಟಿ...
ವಿಜಯಪುರ: ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರೊಬ್ಬರಿಗೆ ಮಾರಣಾಂತಿಕ ಹಲ್ಲೆಗೈದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ನಡೆದಿದೆ. ಸಿಂದಗಿ...
ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಬೈಕ್ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು, ಮತ್ತೆರಡು ಪ್ರದೇಶದಲ್ಲಿ ಎರಡು ಹೀರೊ ಸ್ಪ್ಲೆಂಡರ್ ದ್ವಿಚಕ್ರವಾಹನಗಳನ್ನ ಕಳ್ಳತನ ಮಾಡಿದ್ದು, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಲೆಬಾಳುವ ಮೂರು ಮೊಬೈಲ್...
ರಾಜ್ಯದಲ್ಲಿ ಇಂದು 9993 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 657705 ಆಗಿದೆ. ಇಂದು 10228 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ...
ಧಾರವಾಡ ಜಿಲ್ಲೆಯಲ್ಲಿಂದು 126 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 18118ಕ್ಕೇರಿದೆ. ಇಂದು 101ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 15063ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ....
ಮೈಸೂರು: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಲೆಗೆ ಶಿಕ್ಷಕರು ನಿರಂತರವಾಗಿ ಭೇಟಿ ಕೊಡಬಾರದೆಂಬ ನಿಯಮವನ್ನೇ ಬಳಕೆ ಮಾಡಿಕೊಂಡಿರುವ ಕಳ್ಳರು, ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ತಾಂತ್ರಿಕ ಪರಿಕರಗಳನ್ನ...
