Posts Slider

Karnataka Voice

Latest Kannada News

Month: February 2021

ರಾಯಚೂರು: ಡ್ರೋಣ ಮೂಲಕ ಮೆಡಿಸನ್ ಮುಟ್ಟಿಸಿದ್ದೇನೆ ಎಂದು ಕಥೆ ಕಟ್ಟಿ ಕುಖ್ಯಾತಿ ಪಡೆದಿದ್ದ ಡ್ರೋಣ ಪ್ರತಾಪ ಹೇಳಿದ್ದನ್ನ ಸತ್ಯವಾಗಿಸಿದೆ ಇಲ್ಲಿನ ಜಿಲ್ಲಾಡಳಿತ. ನಡುಗಡ್ಡೆಯಲ್ಲಿ ಇದ್ದವರಿಗೆ ಔಷಧ ತಲುಪಿಸುವ...

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಬೇಗನೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಹೇಳಿದರೂ, ಇಲ್ಲಿಯವರೆಗೆ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಿದಿರುವುದನ್ನ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ...

ಹುಬ್ಬಳ್ಳಿ: ಗೌರಿ ಗಣೇಶ ಹಬ್ಬದ ದಿನ ತನ್ನ ಮಗಳ ಕಾಲೇಜು ಶಿಕ್ಷಣಕ್ಕೆ ಹಣ ಕೇಳು ಹೋದ ಹೆಂಡತಿಯನ್ನ ರಕ್ತ ಬರುವಂತೆ ಹೊಡೆದು ಹೊರ ಹಾಕಿದ ಘಟನೆ ನಡೆದಿದ್ದು,...

ಹುಬ್ಬಳ್ಳಿ: ಆಗಸ್ಟ್ 14ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದ, ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು....

ರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ರಾಜ್ಯದಲ್ಲಿ 7330 ಕೊರೋನಾ ಪಾಸಿಟಿವ್ ಬಂದಿದ್ದು, 7626 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 4615 ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು ಧಾರವಾಡದಲ್ಲಿ...

ಹುಬ್ಬಳ್ಳಿ: ನಡು ಮಧ್ಯಾಹ್ನವೇ ಕೊಲೆಯಾಗಿರುವ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳನ ಮೇಲೆ ಗುಂಡು ಹಾರಿಸಿದವರು ಇನ್ನೂ ಯಾರೂ ಎಂಬುದು ಪತ್ತೆಯಾಗುತ್ತಲೇ ಇಲ್ಲ ಎಂದು ಮೂಲಗಳು ತಿಳಿಸಿವೆ....

ಹುಬ್ಬಳ್ಳಿ: ಸಾವರ್ಜನಿಕ ಸ್ಥಳದಲ್ಲಿ ಉಗ್ರವಾದಿಗಳು ಬಂದಾಗ ಪೊಲೀಸರ ಕಾರ್ಯಕ್ಷಮತೆ ಹೇಗಿರತ್ತೆ ಎಂಬುದನ್ನ ಜನರಿಗೆ ತಿಳಿಸುವ ಉದ್ದೇಶದಿಂದ  ಇಂದು ಹಳೇ ಬಸ್ ನಿಲ್ದಾಣದಲ್ಲಿ ಮರುಸೃಷ್ಟಿಯನ್ನ ಮಾಡಿದ್ದರು. ಮರುಸೃಷ್ಟಿಯಲ್ಲಿ ಉಗ್ರವಾದಿ...

ಹುಬ್ಬಳ್ಳಿ: ಗಣೇಶ ಹಬ್ಬದಂದೇ ನಾರಿಮಣಿಗಳು ನಾಚುವಂತ ಪ್ರಕರಣವೊಂದು ನಡೆದಿದ್ದು, ತನ್ನ ಪತಿಯನ್ನ ಬಡಿಗೆ ಹಾಗೂ ಕೈಯಿಂದ ಗುದ್ದಿ ಕೊಲೆ ಮಾಡಿರುವ ಘಟನೆ ಸಂಭಸಿದ್ದು ಪತ್ನಿ ಸಮೇತ ಕೊಲೆಗಾರರು...

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಅಪರಿಚಿತರಿಂದ  ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಚಿವ ಭೈರತಿ ಬಸವರಾಜ್ ಸಹಚರರೆನ್ನಲಾದ  ಬಾಬು ಮೇಲೆ ಗುಂಡಿನ  ದಾಳಿ ಕೆ.ಆರ್.ಪುರಂ ಭಾಘದಲ್ಲಿ ನಡೆದಿದೆ. ಕಳೆದ...

ಧಾರವಾಡ: ಕಳೆದ ಐದು ವರ್ಷದಲ್ಲಿ ಒಂದೇ ಸಲ ವರ್ಗಾವಣೆ ನಡೆದಿದೆ. ಇದರಿಂದ ಶಿಕ್ಷಕರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ...