Posts Slider

Karnataka Voice

Latest Kannada News

Month: February 2021

ಕೊಪ್ಪಳ: ಕೊರೋನಾ ವೈರಸ್ ಗೆ ಮತ್ತೋರ್ವ ಶಿಕ್ಷಕ ಬಲಿಯಾಗಿದ್ದು, ಈ ಮೂಲಕ ನಾಲ್ಕು ಶಿಕ್ಷಕರು ಕೋವಿಡ್-19 ಗೆ ಜೀವ ಕಳೆದುಕೊಂಡತಾಗಿದೆ. ಈ ಪ್ರಕರಣಗಳು ಶಿಕ್ಷಕ ಸಮೂಹದಲ್ಲಿ ಆತಂಕದ...

ಚಿಕ್ಕೋಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿ ಮೊದಲ ಸಾವಾಗಿದ್ದು, ಮನೆಯಲ್ಲಿ ಹಾಯಾಗಿ ಮಲಗಿದಾಗ ಮಾಳಿಗೆ ಬಿದ್ದು ವೃದ್ಧರೋರ್ವರು ಮೃತಪಟ್ಟಿದ್ದಾರೆ. ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಕಲ್ಲಪ್ಪಾ...

ಹುಬ್ಬಳ್ಳಿ: ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯ ಕಲಘಟಗಿಯಲ್ಲಿ ಪ್ರಾರಂಭವಾಗಿದ್ದು, ಮಾಸ್ಕ್ ಧರಿಸದೇ ಬಂದ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕಲಘಟಗಿ ಪಟ್ಟಣ ಪಂಚಾಯತ...

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ  ಮತ್ತೊಂದು ಆವಾಂತರ ನಡೆದಿದ್ದು, ಸಸ್ಯಶಾಸ್ತ್ರ ವಿಭಾಗದ ಎಚ್ ಓ ಡಿ ಡಾ.ಜಿ.ಎಂ ವಿದ್ಯಾಸಾಗರ ಮೇಲೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್ ಪಿ ಮೇಲಕೇರಿ...

ವಿಜಯಪುರ: ಇಟ್ಟಿಗೆಯಿಂದ ಹೊಡೆದು ಗಾಯಗೊಳಿಸಿ, ತನ್ನ ತಾಯಿಯನ್ನ ಬೇರೆ ಆಸ್ಪತ್ರೆಯಲ್ಲಿ ತೋರಿಸುತ್ತೇನೆಂದು ಹೇಳಿ ಸಂಬಂಧಿಕರ ಸಹಾಯದಿಂದ ಹಡೆದವ್ವಳನ್ನೇ ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆ...

ಹುಬ್ಬಳ್ಳಿ: ಈ ಯುವಕ ಮಾಡಿದ ಕಾರ್ಯವನ್ನ ಯಾರೂ ಮಾಡಿರಲೂ ಸಾಧ್ಯವೇಯಿಲ್ಲ ಬಿಡಿ. ಇಂತವರ ಸಂಖ್ಯೆ ಪ್ರತಿ ಮೂಲೆ ಮೂಲೆಯಲ್ಲೂ ಬೆಳೆಯಬೇಕು. ಮಾನವೀಯತೆ ಉಳಿಯೋದು ಹೀಗೆ ಅನ್ನೋದನ್ನ ೀ...

ಉತ್ತರಕನ್ನಡ: ಮೀನು ಹಿಡಿಯಬೇಕೆಂದು ಸಮುದ್ರಕ್ಕೆ ಇಳಿದ ಮೀನುಗಾರರು ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿದೆ ಎಂದು ದಂಡೆಗೆ ಬಂದು ನೋಡಿದಾಗ ಅದು ಮೀನಾಗಿರಲಿಲ್ಲ.. ಮೊಸಳೆಯಾಗಿತ್ತು..! ಉತ್ತರಕನ್ನಡ ಜಿಲ್ಲೆಯ ಭಟ್ಕಳ...

ಚೆನೈ: ಕಳೆದ 5ನೇ ತಾರೀಖಿನಿಂದ ಖಾಸಗಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣಂ ಸ್ಥಿತಿ ಗಂಭೀರವಾಗಿದ್ದು, ಸಧ್ಯ ಕೋಮಾದಲ್ಲಿದ್ದು ವೆಂಟಿಲೇಟರ್ ಮೂಲಕ ಚಿಕತ್ಸೆ ನೀಡಲಾಗುತ್ತಿದೆ. ಎಂಜಿಎಂ...

ರಾಯಚೂರು/ಮಂಡ್ಯ: ಕೊರೋನಾ ಸಮಯದಲ್ಲಿ ಶಿಕ್ಷಕರಿಗೆ ಆತಂಕ ಮೂಡಿಸುವ ಘಟನೆಗಳು ನಡೆಯುತ್ತಿದ್ದು ಇಂದು ಕೂಡಾ ಶಿಕ್ಷಕರೋರ್ವರು ಮತ್ತು ಸಿಆರ್ ಪಿ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದು, ಶಿಕ್ಷಕ ವಲಯದಲ್ಲಿ ದಿನೇ...

ಧಾರವಾಡ ಜಿಲ್ಲೆಯ ಜನರಿಗೆ ಇವತ್ತು ಶುಭ ಸುದ್ದಿ. ಇಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಜಿಲ್ಲೆಯಲ್ಲಿ...