ಜಿಲ್ಲೆಯಲ್ಲಿ ಇಂದು 180 ಜನರು ಗುಣಮುಖರಾಗುವ ಮೂಲಕ ಜಿಲ್ಲೆಯ 5014 ಸೋಂಕಿತರು ಗುಣಮುಖರಾದಂತಾಗಿದೆ. ಒಟ್ಟು ಜಿಲ್ಲೆಯಲ್ಲಿ 239 ಜನರು ಸೋಂಕಿನಿಂದ ಮೃತರಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 7855 ಪ್ರಕರಣಗಳು...
Month: February 2021
ರಾಜ್ಯದಲ್ಲಿಂದು ಕೊರೋನಾ ಪಾಸಿಟಿವ್ ಗೆ ಸಂಬಂಧಪಟ್ಟಂತೆ ಇಂದು ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಾಹಿತಿಯನ್ನ ಇಲ್ಲಿ ನೋಡಬಹುದಾಗಿದೆ.
ಹುಬ್ಬಳ್ಳಿ: ದಶಕಗಳಿಂದಲೂ ಬಡವರ, ದಲಿತರ,ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದ್ದ ಪೀತಾಂಬರಪ್ಪ ಬಿಳಾರ, ಇಂದು ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರು....
ಧಾರವಾಡ ಕೋವಿಡ್ 7852 ಪ್ರಕರಣಗಳು : 5021 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 201 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ...
ಉಡುಪಿ: ಉಪಜೀವನಕ್ಕಾಗಿ ಈಗಷ್ಟೇ ಜಿಗುರಿದ್ದ ವ್ಯಾಪಾರಕ್ಕಾಗಿ ಸಮುದ್ರಕ್ಕೆ ಇಳಿದು ಮೀನು ಹಿಡಿಯಲು ಹೋದ ನಾಲ್ವರೂ ಹೆಣವಾಗಿ ಪತ್ತೆಯಾಗಿದ್ದು, ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ಭಾನುವಾರ ನಾಡದೋಣಿಯಲ್ಲಿ ಮೀನುಗಾರಿಕೆ...
ತುಮಕೂರು: ಶಿಕ್ಷಣ ಇಲಾಖೆಯಲ್ಲೂ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದ್ದು, ದಕ್ಷ ಹಾಗೂ ಪ್ರಾಮಾಣಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೂ ಈ ವೈರಸ್ ನಿಂದ ಸಾವಿಗೀಡಾಗಿದ್ದಾರೆ. ತುಮಕೂರು ಸಿದ್ಧಗಂಗಾ ಸೂಪರ್ ಸ್ಪೇಷಲಿಸ್ಟ್...
ಹುಬ್ಬಳ್ಳಿ/ಚಿಕ್ಕಮಗಳೂರು: ಶೃಂಗೇರಿಯ ಚಿನ್ನದಅಂಗಡಿಯಲ್ಲಿ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಿಲಿಂದ ಅಲಿಯಾಸ್ ಮನೋಹರ ಮುಸ್ಲಿಂ ಬಾವುಟವನ್ನ ಶಂಕರಾಚಾರ್ಯರ ಪುತ್ಥಳಿಗೆ ಕಟ್ಟುವ ಮೂಲಕ ಗಲಭೆಗೆ ಸ್ಕೇಚ್ ಹಾಕಿದ್ದವನ ಮೇಲೆ ಕಠಿಣ...
ಧಾರವಾಡ: ಕೊರೋನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ನಗರದ ಕಿರಣ ಗೆಳೆಯರ ಬಳಗದಿಂದ ಸುಮಾರು 25ಕ್ಕೂ ಹೆಚ್ಚು ಜನ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ನಡೆಸಿದರು. ಕೊರೋನಾ ಬಂದಾಗಿನಿಂದ...
ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ನಡೆಸಬೇಕು-ನಡೆಸಬಾರದೆಂಬ ಗೊಂದಲದಿಂದ ಹೋರಾಟಗಳು ನಡೆಯುವಂತಾಗಿದ್ದವು. ಇದೀಗ ರಾಜ್ಯ ಸರಕಾರ ಹೊಸ ಆದೇಶವನ್ನ ಹೊರಡಿಸಿದ್ದು, ಕನಿಷ್ಟ ಸಂಖ್ಯೆಯೊಂದಿಗೆ ಸಾರ್ವಜನಿಕ ಪ್ರದೇಶದಲ್ಲೂ...
ಹಾವೇರಿ: ಮನೆಯ ಮುದ್ದಿನ ಮಗಳು ತಾಯಿಗೆ ತೊಂದರೆ ಕೊಡುವುದು ಬೇಡವೆಂದು ತಾನೇ ನದಿಗೆ ಹೋಗಿ ಬಟ್ಟೆ ತೊಳೆಯುತ್ತೇನೆ ಎಂದು ಹೋದವಳು ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ...
