Posts Slider

Karnataka Voice

Latest Kannada News

Day: February 11, 2021

ವಿಜಯಪುರ: ಸಚಿವ ಸಂಪುಟದಲ್ಲಿ ಮೂಲ ಬಿಜೆಪಿ ಶಾಸಕರಿಗೆ ತೀವ್ರ ಅಸಮಾಧಾನ ಮನೆ ಮಾಡುತ್ತಿದೆ. ಇದನ್ನ ಶಮನ ಮಾಡಬೇಕೆಂದರೇ ಶೀಘ್ರವೇ ಬಿಜೆಪಿ ಶಾಸಕರ ಸಭೆ ಕರೆಯಬೇಕೆಂದು ವಿಜಯಪುರ ನಗರ...

ಹುಬ್ಬಳ್ಳಿ: ಒಳ್ಳೆಯ ಸ್ಥಿತಿಯಲ್ಲಿರುವ ಹೊಂಡಾ ಆ್ಯಕ್ಟಿವ್ ಸ್ಕೂಟರ್‍ನ್ನ ಮಾರಾಟ ಮಾಡುವುದಾಗಿ ಓಎಲ್‍ಎಕ್ಸ್‍ನಲ್ಲಿ ಹೇಳಿಕೊಂಡಿದ್ದ ಅಪರಿಚಿತರು ನಗರದ ವ್ಯಕ್ತಿಗೆ 79 ಸಾವಿರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ...

ಹುಬ್ಬಳ್ಳಿ: ಮೂರುಸಾವಿರ ಮಠದ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಮೂರು ದಿನದ ಮೆಣಸಿನಕಾಯಿ ಮೇಳಕ್ಕೆ ತೆರೆ ಬಿದ್ದಿದ್ದು ಬರೋಬ್ಬರಿ 72 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟವಾಗಿ ದಾಖಲೆ ನಿರ್ಮಿಸಿದೆ....

ಬೆಂಗಳೂರು: ನಮಾಜ್ ಸಮಯದಲ್ಲಿ ಮಿತಿಮೀರಿದ ಶಬ್ಧ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕ್ ಬಳಸಲು ಪಡೆದಿರುವ ಪರವಾನಿಗೆಯನ್ನ ಹಾಜರುಪಡಿಸುವಂತೆ ರಾಜ್ಯ ಹೈಕೋರ್ಟ್ ತಾಕೀತು ಮಾಡಿದೆ. ಬೆಂಗಳೂರಿನ ಗೋವಿಂದರಾಜನಗರದ ಮಸೀದಿಯಲ್ಲಿ...

ಚಂದನವನ: ಕಿರಿಕ್ ಪಾರ್ಟಿ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ರಶ್ಮಿಕಾ ಮಂದಣ್ಣ, ಇದೀಗ ಟಾಲಿವುಡ್‍ನಲ್ಲೂ ಬಿಜಿ ನಟಿಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಹೊಸ ಸುದ್ದಿ...

ಧಾರವಾಡ: ಕಲಘಟಗಿ ತಾಲೂಕಿನ ಕೊನೆಯ ಗ್ರಾಮವಾದ ಬೆಂಡಲಗಟ್ಟಿ ಬಳಿ ಹುಲಿ ಪ್ರತ್ಯಕ್ಷವಾದ ನಂತರ ಇಲ್ಲಿನ ಪರಿಸ್ಥಿತಿಯೇ ಬದಲಾಗಿದ್ದು, ಇಲ್ಲಿ ತಿರುಗಾಡಲು ಜನರು ಭಯದಿಂದ ಹಿಂಜರಿಯುತ್ತಿದ್ದಾರೆ. ಕಳೆದ ದಿನ...

ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿಯ ಮೈಲಾರ ಜಾತ್ರೆಯಲ್ಲಿ ಕಾರ್ಣಿಕೋತ್ಸವ ನಡೆದಿದ್ದು, ಅಂಬಲಿ ರಾಶಿ ಮುದ್ದಿನ ಗಿಣಿ ಸಂಪಾದಿತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿದೆ. ಈ ವರ್ಷದ ಮಳೆ-ಬೆಳೆ...

ರಾಮನಗರ: ಕಾಂಗ್ರೆಸ್ ಹಿರಿಯ ರಾಜಕಾರಣಿ ಡಿ.ಕೆ.ಶಿವಕುಮಾರ ತಾಯಿಯವರ ವಿಚಾರಣೆಯನ್ನ ಇಂದು ಇಡಿ ಅಧಿಕಾರಿಗಳು ನಡೆಸಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಖುವ ಯತ್ನ ನಡೆಸಿದ್ದಾರೆ. ಕನಕಪುರ ತಾಲೂಕಿನ ಕೋಡಿಹಳ್ಳಿ...

ನವದೆಹಲಿ: ಕರ್ನಾಟಕದ ಮೂರು ಬುಡಕಟ್ಟು ಸಮುದಾಯಗಳನ್ನ ಪರಿಶಿಷ್ಟ್ ಪಂಗಡಕ್ಕೆ ಸೇರಿಸುವ ಮಸೂದೆಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯಲ್ಲಿ ಪರಿವಾರ, ತಳವಾರ ಮತ್ತು ಧಾರವಾಡ-ಬೆಳಗಾವಿಯ ಸಿದ್ಧಿ ಬುಡಗಟ್ಟು...

ನವದೆಹಲಿ: ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದಾರೆ, ಎಲ್ಲದಕ್ಕಿಂತ ಹೆಚ್ಚಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರದೇಶದಲ್ಲಿ ಜಯಭೇರಿ ಗಳಿಸಿದ್ದಾರೆ ಅನ್ನೋದು ಇಲ್ಲಿ...