Posts Slider

Karnataka Voice

Latest Kannada News

Day: February 11, 2021

ಮಂಗಳೂರು: ಚಲನಚಿತ್ರದ ಶೂಟಿಂಗ್ ಗೆ ತೆರಳುತ್ತಿದ್ದ ಚಿತ್ರನಟ ರಮೇಶ ಭಟ್ ಅವರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ರಮೇಶ...

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಮಮಂದಿರ ನಿರ್ಮಾಣಕ್ಕೆ ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ತಮ್ಮ ಸಂಸ್ಥೆ ವತಿಯಿಂದ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ....

ಹುಬ್ಬಳ್ಳಿ:  ರೇವಡಿಹಾಳ ರಸ್ತೆಯ ಹೊಲವೊಂದರಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ, ಕೆಲಕಾಲ ಪ್ರವಚನ ಆಲಿಸಿದರು. ಶನಿವಾರದಿಂದ...

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಮುಖ್ಯಪೇದೆ ಮಲ್ಲಿಕಾರ್ಜುನ ನಿಡವಣಿ ಭಾಜನರಾಗಿದ್ದಾರೆ. ರಾಜ್ಯದಲ್ಲಿ...

ಉತ್ತರಪ್ರದೇಶ: ಪ್ರಸಿದ್ಧ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾಗೆ ಕಳೆದ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಉತ್ತರಪ್ರದೇಶದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ....

ಧಾರವಾಡ: ಜಿಲ್ಲೆಯ ಪ್ರಮುಖ ಪಟ್ಟಣವಾದ ನವಲಗುಂದ ಪೊಲೀಸ್ ಆರಕ್ಷರ ವೃತ್ತಕ್ಕೆ ವರ್ಗಾವಣೆಗೊಂಡಿರುವ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಾಲಗಕೋಟೆಯ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ, ದಕ್ಷ ಮತ್ತು...

ನಾಡಿನ ತುಂಬ ಇದೀಗ ಬಣ್ಣದಬ್ಬದೋಕುಳಿ. ಎಲ್ಲಿ ನೋಡಿದರೂ ತಮಟೆಗಳ ಸದ್ದು.. ಕಾಮದಹನ ಬೆಂಕಿ.. ಬೀದಿಗಳಿಗೆ ರಂಗು ರಂಗಿನ ತವಕ.. ಬಣ್ಣದಾಟದಲ್ಲಿ ಮಿಂದವರಿಗೆ ಬಣ್ಣದ ಜಗತ್ತು ಹೇಗಿರತ್ತೆ ಅನ್ನೋದನ್ನ...

ಕಲಬುರಗಿ: ಸೌದಿಯಿಂದ ವಾಪಸ್ ಆಗಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲು ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಚಿಕಿತ್ಸೆ ಸರಿಯಾಗಿ ದೊರಕದ ಕಾರಣ ವಾಪಸ್ ಬರುತ್ತಿದ್ದಾಗ ವ್ಯಕ್ತಿ ಸಾವಿಗೀಡಾಗಿದ್ದಾರೆ....

ಹುಬ್ಬಳ್ಳಿ: ತನ್ನ ಮುಖವನ್ನ ಪದೇ ಪದೇ ನೋಡತೊಡಗಿದ ಎಂದು ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಠಾಣಗಲ್ಲಿಯಲ್ಲಿ ಸಂಭವಿಸಿದೆ. ನಡು...

ಹುಬ್ಬಳ್ಳಿ: ಕಳೆದ ತಿಂಗಳಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಗೆಳೆಯರೊಂದಿಗೆ ವಿದ್ಯಾನಗರದ ಖಾಸಗಿ ಈಜುಗೊಳಕ್ಕೆ ಈಜಲು ಹೋದಾಗ ಸಾವನ್ನಪ್ಪಿದ ಘಟನೆ ನಡೆದಿದೆ. ನವಲಗುಂದ ಪಟ್ಟಣದ ಶಿರಾಜ್ ಅಣ್ಣಿಗೇರಿ...