Posts Slider

Karnataka Voice

Latest Kannada News

Day: February 11, 2021

ಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಾರಿಗೆ ಬಸ್ ಸಂಚಾರ ಮತ್ತೆ ಆರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ...

ಧಾರವಾಡ: ನಗರದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಇದರಲ್ಲಿ ಓರ್ವ ನಟೋರಿಯಸ್ ಕಳ್ಳನೂ ಸೇರಿದ್ದಾನೆ. ಬಾಲಾಜಿ  ಜ್ಯುವೇಲರ್ಸ್ ಅಂಗಡಿಯ ಮೇಲ್ಚಾವಣೆಗೆ...

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ಮಹದೇವ ಮಾಳಗಿಯವರ ಪತ್ನಿಗೆ ಸರಕಾರಿ ನೌಕರಿ ನೀಡಬೇಕೆಂದು ಶಾಸಕ ಹಾಗೂ ಕೆಯುಐಡಿಎಫ್ ಸಿ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಶಿಕ್ಷಣ...

ಬೆಂಗಳೂರು: ಪರಿಶಿಷ್ಟ ಪಂಗಡ ಜನಾಂಗಕ್ಕೆ ಶೇ. 7.5ರಷ್ಟು ಮೀಸಲಾತಿ ಜಾರಿ ಮಾಡುವಂತೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನ ಭೇಟಿ ಮಾಡಿದ್ರು. ಶೀಘ್ರವಾಗಿ...

ಬಾಗಲಕೋಟೆ: ನಾಡಿನ ಜನಪ್ರಿಯ ಕಥೆಗಾರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆಯ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು, ಸಮಕಾಲೀನ ಪೀಳಿಗೆಯ ಕಥೆಗಾರರಲ್ಲಿ ಬಹುಮುಖ್ಯವಾದುದು. ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಅವರು,...

ಬೆಳಗಾವಿ: ತಾವೂ ಎಸಿಬಿ ಅಧಿಕಾರಿಗಳೆಂದು, ಸಹಾಯಕ ಕೃಷಿ ಅಧಿಕಾರಿಗೆ ಬೇನಾಮಿ ಆಸ್ತಿಯ ಭಯ ಹುಟ್ಟಿಸಿ ಹಣ ಮಾಡಲು ಹೊರಟಿದ್ದ  ಇಬ್ಬರನ್ನ ಬಂಧಿಸುವಲ್ಲಿ ಬೈಲಹೊಂಗಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ....

ಉತ್ತರಕನ್ನಡ: ಇಂತಹದನ್ನ ನೀವೂ ಎಲ್ಲಿಯೂ ನೋಡಿರಲೂ ಸಾಧ್ಯವೇಯಿಲ್ಲ. ನೂರೆಂಟು ಜನರ ಪ್ರಾಣ ಉಳಿಸಿದ ಡಾಕ್ಟರ್, ನೂರು ಮಂದಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಎಲ್ಲರಿಗೂ ಸೋಜಿಗ ಮೂಡಿಸಿತ್ತಲ್ಲದೇ,...

ಧಾರವಾಡ: ಮಹಾಮಾರಿ ಕೊರೋನಾ ಸಮಯದಲ್ಲಿಯೂ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಲ್ಲಿ ನಿರವಾಗಿರುವ ಜಿಲ್ಲೆಯ ಕಲಘಟಗಿ ಪತ್ರಕರ್ತರಿಗೆ ತಾಲೂಕು ಪಂಚಾಯತಿಯಿಂದ ಸನ್ಮಾನಿಸಲಾಯಿತು. ಲಾಕ ಡೌನ ಸಂದರ್ಭದಲ್ಲಿ...

ಬೆಂಗಳೂರು: ಶಿಕ್ಷಕರು ಕೊರೋನಾ ವಾರಿಯರ್ಸ್ ಎಂದುಕೊಳ್ಳಬೇಕೆಂದು ಬೇಡಿಕೆ ಮುಂದುವರೆದಿರುವಾಗಲೇ ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾದ ಪ್ರಾಂಶುಪಾಲರಿಗೆ 30 ಲಕ್ಷ ರೂಪಾಯಿ ಹಣವನ್ನ ಪರಿಹಾರವಾಗಿ ರಾಜ್ಯ ಸರಕಾರ ನೀಡಿದ್ದು,...

ಹುಬ್ಬಳ್ಳಿ: ನಿರಂತರವಾಗಿ ಮನೆಗಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಸುಮಾರು ಮೂರು ವರ್ಷಗಳ ನಂತರ ಮತ್ತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, 8ಲಕ್ಷ 84 ಸಾವಿರ ರೂಪಾಯಿ ಮೌಲ್ಯದ...