Posts Slider

Karnataka Voice

Latest Kannada News

Day: February 11, 2021

ಹಾವೇರಿ: ಮನೆ ಪಾಯ ತೆಗೆಯುವಾಗ 18ನೇ ಶತಮಾನದ ಬೆಳ್ಳಿ-ಚಿನ್ನದ ನಾಣ್ಯಗಳು ಸಿಕ್ಕಿರುವ ಘಟನೆ ಹಾನಗಲ್ ತಾಲೂಕಿನ ವರ್ಧಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮವ್ವ ಕುರುಬರ ಹೊಸ ಮನೆ ನಿರ್ಮಾಣಕ್ಕಾಗಿ...

ಹಾವೇರಿ: ಪ್ರೀತಿಸಿದವಳು ತನಗೆ ಸಿಗಲ್ಲವೆಂದುಕೊಂಡ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾನಗಲ್ ತಾಲೂಕಿನ ನಾಗನೂರ ಗ್ರಾಮದಲ್ಲಿ ಸಂಭವಿಸಿದೆ. ಶರಣಪ್ಪ ತಳವಾರ ೆಂಬ ಯುವಕನೇ ಸಾವಿಗೀಡಾಗಿದ್ದು,...

ಬೆಂಗಳೂರು: ಬಹುದಿನಗಳ ರೈತರ ಕನಸಾಗಿರುವ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷಕ್ಕೆ 500 ಕೋಟಿ ರೂಪಾಯಿ ಮೀಸಲಿಡಲು ಮುಂದಾಗಿದ್ದು, ಉತ್ತರ ಕರ್ನಾಟಕದ ರೈತರ ಕನಸಿಗೆ ನನಸಿನ...

ಬೆಂಗಳೂರು: ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆಯಲ್ಲಿ ಡಿಸೇಲ್, ಪೆಟ್ರೋಲ್ ಮೇಲಿನ ಸೆಸ್ ಹೆಚ್ಚಿಗೆ ಮಾಡುವುದಾಗಿ ಹೇಳಿದ ಪರಿಣಾಮ ಪೆಟ್ರೋಲ್ ಮತ್ತು ಡಿಸೇಲ್ ದರ ಇಂದಿನಿಂದಲೇ ಹೆಚ್ಚಾಗಲಿದ್ದು, ಗ್ರಾಹಕರ...

ಬೆಂಗಳೂರು: ರಾಜ್ಯದಲ್ಲಿಯೂ ಬೃಹದಾಕಾರದ ಪ್ರತಿಮೆಗಳನ್ನ ನಿರ್ಮಾಣ ಮಾಡಲು ರಾಜ್ಯ ಸರಕಾರ ಕೋಟಿ ಕೋಟಿ ಹಣವನ್ನ ಮೀಸಲಿರಿಸಿದ್ದು, ರಾಜ್ಯದ ಕೀರ್ತಿಯೂ ಪ್ರತಿಮೆಗಳ ಮೂಲಕವೂ ಹೆಚ್ಚಾಗಲಿದೆ. ನಾಡಫ್ರಭು ಕೆಂಪೇಗೌಡರ 100...

ಬೆಂಗಳೂರು: ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಹೊಸತನ ಮೂಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಾರಿ ಕೃಷಿ ಬಜೆಟ್ ಗೆ ತೀಲಾಂಜಲಿಯಿಟ್ಟಿದ್ದು,ಯಾವುದೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿಲ್ಲ. ಸಿಎಂ...

ಬೆಂಗಳೂರು: ಕೆಲವು ಶಿಕ್ಷಕ-ಶಿಕ್ಷಕಿಯರು ಪದೇ ಪದೇ ಕಚೇರಿಯ ಹೆಸರಿನಲ್ಲಿ ಶಾಲೆ ಬಿಟ್ಟು ಹೊರಗೆ ಇರಬೇಕಾದ ಸ್ಥಿತಿಯನ್ನ ಹೋಗಲಾಡಿಸಲು ರಾಜ್ಯ ಸರಕಾರ ಬಜೆಟ್ ನಲ್ಲಿ ಶಿಕ್ಷಕ ಮಿತ್ರ ಯೋಜನೆಯನ್ನ...

ತುಮಕೂರು: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 13ಜನರು ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ತೀವ್ರ ಗಾಯವಾದ ಘಟನೆ ಕುಣಿಗಲ್ ತಾಲೂಕಿನ ಅವರೆಕೆರೆ ಗೇಟ್ ಬಳಿ...

ಮೈಸೂರು: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೆಳೆಯರನ್ನ ಕರೆದುಕೊಂಡು ಸರ್ವೀಸ್ ಅಪಾರ್ಟ್ ಮೆಂಟ್ ಗೆ ಹೋಗಿದ್ದ ಬಿಜೆಪಿ ಮುಖಂಡ ಆನಂದ ಎಂಬುವವರನ್ನ ಗೆಳೆಯರೇ ಭೀಕರವಾಗಿ ಕೊಲೆ ಮಾಡಿದ ಘಟನೆ ಕುವೆಂಪುನಗರದಲ್ಲಿ...