Posts Slider

Karnataka Voice

Latest Kannada News

Day: February 11, 2021

ಬೆಂಗಳೂರು: 60ನೇ ವರ್ಷದ ನನ್ನ ಹುಟ್ಟುಹಬ್ಬಕ್ಕೆ ವಾಜಪೇಯಿ ಬಂದಿದ್ದರು. ಇವತ್ತು ಸಿದ್ಧರಾಮಯ್ಯ ಬಂದು ನನಗೆ ಅತೀವ ಖುಷಿಯನ್ನ ನೀಡಿದ್ದಾರೆಂದು 78ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು....

ಬೆಂಗಳೂರು: ರಾಜ್ಯ ಸರಕಾರ ಬರೋಬ್ಬರಿ ಹನ್ನೊಂದು ಇನ್ಸ್ ಪೆಕ್ಟರಗಳನ್ನ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಇನ್ನೂ ಮುಂದೆ 11ಜನ ಇನ್ಸ್ ಪೆಕ್ಟರಗಳು ಡಿವೈಎಸ್ಪಿಗಳಾಗಲಿದ್ದಾರೆ. ರಾಜ್ಯ ಸರಕಾರ...

ಮಹದಾಯಿ ನದಿ ನೀರು ಹಂಚಿಕೆ ವಿವರ ನವದೆಹಲಿ: ಮಹಾದಾಯಿ ಯೋಜನೆಯಲ್ಲಿ ಕರ್ನಾಟಕಕ್ಕೆ ಮಹಾ ಯಶಸ್ಸು. ಕುಡಿಯುವ ನೀರಿನ ಯೋಜನೆ ಕೈಗೊಳ್ಳುವ ಸಂಬಂಧ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ...

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಜನ್ಯರಿಗೆ ಲಘು...

ಬೆಂಗಳೂರು: ಡಿಸೆಂಬರ್ 19ರಂದು ಮಂಗಳೂರು ನಗರದಲ್ಲಿ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ಪ್ರತಿಭಟನೆಯು ಹಿಂಸಾಚಾರಕ್ಕೆ ಹೋದ ಸಮಯದಲ್ಲಿ ಬಂಧಿತರಾಗಿದ್ದ 16ಜನರಿಗೆ ಹೈಕೋರ್ಟ್  ಜಾಮೀನು ಮಂಜೂರು ಮಾಡಿದೆ. ಪೌರತ್ವ...

ನವದೆಹಲಿ: ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿಲ್ಲವಾದರೂ, 500ರೂ ಸೇರಿದಂತೆ ಹೊಸ ವಿನ್ಯಾಸದ ನೋಟುಗಳಿಗೆ ಹೊಂದುವಂತೆ ಎಟಿಎಂಗಳನ್ನ ರಿಬೂಟ್ ಮಾಡುವಂತೆ ಸೂಚಿಸಿದ...

ನವದೆಹಲಿ: ದೆಹಲಿ ಹಿಂಸಾಚಾರವನ್ನ ನಿಯಂತ್ರಿಸಲು ವಿಫಲರಾದ ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನ ಕೂಡಲೇ ವಜಾಗೊಳಿಸಿ. ಅಷ್ಟೇ ಅಲ್ಲ, ರಾಜಧರ್ಮ ಪಾಲಿಸುವಂತೆ ಕೇಂದ್ರ ಸರಕಾರಕ್ಕೆ ತಾಕೀತು...

ನವದೆಹಲಿ: ಪುಲ್ವಾಮಾ ದಾಳಿಯ ತನಿಖೆಯ ಜವಾಬ್ದಾರಿ ಹೊತ್ತಿದ್ದ NIA ಜಾರ್ಜಶೀಟ್ ಸಲ್ಲಿಸುವಲ್ಲಿ ವಿಫಲವಾದ ಕಾರಣದಿಂದ 40 ಮಂದಿ ಭಾರತೀಯ ಯೋಧರನ್ನ ಬಲಿ ಪಡೆದಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು...